পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕರುಣಾಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕರುಣಾಲು   ನಾಮಪದ

অর্থ : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ

উদাহরণ : ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.

সমার্থক : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ


অন্যান্য ভাষায় অনুবাদ :

अनुकंपा या दया करने की क्रिया।

सभी के प्रति अनुकंपन ही हमारा धर्म है।
अनुकंपन, अनुकम्पन

A kind act.

benignity, kindness

ಕರುಣಾಲು   ಗುಣವಾಚಕ

অর্থ : ಯಾರೋ ಒಬ್ಬರು ಬಹಳ ಕರುಣಾಮಯನಾಗಿರುವ

উদাহরণ : ಸೇಟ್ ದಯಾರಾಮ ಅವರು ದಯಾಮಯ, ಅವರು ಬಡತನವನ್ನು ಹೋಗಲಾಡಿಸಲು ತಮ್ಮ ಬಳಿ ಇದ್ದ ಎಲ್ಲವನ್ನು ಅರ್ಪಣೆ ಮಾಡಿದರು.

সমার্থক : ಕನಿಕರದ, ಕೃಪಾನಿಧಿ, ಕೃಪಾಸಿಂಧು, ದಯಾಮಯ, ದಯಾಳು, ದಯಾಸಾಗರ


অন্যান্য ভাষায় অনুবাদ :

जो बहुत ही दयालु हो।

सेठ दयारामजी दयानिधि हैं, उन्होंने गरीबों की सेवा में अपना सब कुछ अर्पण कर दिया है।
कृपानिधि, कृपासिंधु, दयानिधान, दयानिधि, दयासागर

Having or proceeding from an innately kind disposition.

A generous and kindhearted teacher.
kind-hearted, kindhearted