অর্থ : ನಿರ್ದಿಷ್ಟ ನಿಯಮಾವಳಿಗಳಿಗೆ ಸಹಮತ ಸೂಚಿಸುವುದು
উদাহরণ :
ಎರಡು ಪಕ್ಷಗಳ ನಡುವೆ ನಡೆದ ಒಪ್ಪಂದ ಮುರಿದು ಬಿದ್ದಿದೆ.
অন্যান্য ভাষায় অনুবাদ :
कोई काम करने के लिए दो या कई पक्षों में होने वाला, विशेषकर लिखित एवं कानून द्वारा प्रवर्तनीय ठहराव या निश्चय।
दोनों पक्षों के बीच यह अनुबंध हुआ कि वे एक दूसरे के मामले में दखल नहीं देंगे।An accommodation in which both sides make concessions.
The newly elected congressmen rejected a compromise because they considered it `business as usual'.অর্থ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ
উদাহরণ :
ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.
সমার্থক : ಒಡಂಬಡಿಕೆ, ಒಪ್ಪಂದ, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ವಚನ, ಸಂಧಾನ, ಸಂಧಿ, ಸ್ನೇಹ
অন্যান্য ভাষায় অনুবাদ :
राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।
दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।অর্থ : ಒಂದು ಸಂಗತಿಯನ್ನು ಕುರಿತಂತೆ ಹಲವರು ಸಮಾನ ಅಭಿಪ್ರಾಯವನ್ನು ತಾಳುವುದು
উদাহরণ :
ನನ್ನ ನಿರ್ಧಾರಕ್ಕೆ ಎಲ್ಲರೂ ಸಹಮತ ಸೂಚಿಸಿದ್ದಾರೆ.
সমার্থক : ಅಗ್ರಿಮೆಂಟ್, ಸಹಮತ
অন্যান্য ভাষায় অনুবাদ :
Agreement with a statement or proposal to do something.
He gave his assent eagerly.