অর্থ : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು
উদাহরণ :
ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.
সমার্থক : ಕಲೆಸು, ಕೂಡಿಸು, ಬೆರೆಸು, ಮಿಶ್ರಣ ಮಾಡು
অন্যান্য ভাষায় অনুবাদ :
किसी द्रव पदार्थ में कोई वस्तु हिलाकर मिलाना।
हम शरबत बनाने के लिए पानी में शक्कर घोलते हैं।অর্থ : ಬಿಸಿ ಮಾಡಿ ಯಾವುದೋ ಒಂದನ್ನು ದ್ರವೀಕರಣ ಮಾಡುವ ಪ್ರಕ್ರಿಯೆ
উদাহরণ :
ಅವನು ಮೇಣವನ್ನು ಕರಗಿಸುತ್ತಿದ್ದಾನೆ.
অন্যান্য ভাষায় অনুবাদ :