অর্থ : ಅಧಿಕವಾದ ಬಿಸಿಲು ಅಥವಾ ಸುಡುವುದರ ಕಾರಣದಿಂದ ಯಾವುದಾದರು ವಸ್ತುವಿನ ಮೇಲ್ಭಾಗ ಸುಟ್ಟು ಕರಕಲಾಗುವ ಕ್ರಿಯೆ
উদাহরণ :
ಕಡು ಬಿಸಿಲಿನ ಕಾರಣದಿಂದಾಗಿ ನಾವೆಲ್ಲರೂ ಕಪ್ಪಗಾದೆವು.
সমার্থক : ಕಪ್ಪಗಾಗು, ಕರಗಾಗು, ಸುಟ್ಟು ಕರಕಲಾಗು, ಸುಟ್ಟುಹೋಗು
অন্যান্য ভাষায় অনুবাদ :