পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಮಲ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಮಲ   ನಾಮಪದ

অর্থ : ನೀರಿನಲ್ಲಿ ಬೆಳೆಯುವಂತಹ ಒಂದು ಗಿಡದ ಪುಷ್ಪ ಅದು ತುಂಬಾ ಸುಂದರವಾಗಿರುತ್ತದೆ

উদাহরণ : ಸರೋವರದಲ್ಲಿನ ಕಮಲದ ಹೂವುಗಳು ಅರಳಿವೆಕಮಲದ ಹೂಗಳಿಂದ ಸರೋವರದ ಶೋಭೆಯು ಹೆಚ್ಚಾಗಿದೆ.

সমার্থক : ಜಲಜ, ತಾವರೆ, ಪದ್ಮ


অন্যান্য ভাষায় অনুবাদ :

Reproductive organ of angiosperm plants especially one having showy or colorful parts.

bloom, blossom, flower

অর্থ : ಸರೋವರ, ಜಲಾಶಯಗಳಲ್ಲಿ ಹುಟ್ಟುವ ದೊಡ್ಡದಾದ ಪಕಳೆಗಳಿಂದ ಕೂಡಿದ ಒಂದು ಬಗೆಯ ಹೂ

উদাহরণ : ಸರೋವರಗಳಲ್ಲಿ ಕಮಲ ಹುಟ್ಟುತ್ತದೆ.

সমার্থক : ತಾವರೆ


অন্যান্য ভাষায় অনুবাদ :

Annual or perennial herbs or subshrubs.

genus lotus, lotus