অর্থ : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು
উদাহরণ :
ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.
সমার্থক : ಕಪ್ಪು ಚಿಹ್ನೆ, ಕಪ್ಪು ಮಚ್ಚೆ, ಕಪ್ಪುಕಲೆ, ಗುರುತು, ದೇಹದ ಮೇಲಿನ ಕಪ್ಪು ಕಲೆ, ಮಚ್ಚೆ, ಮತ್ತಿ
অন্যান্য ভাষায় অনুবাদ :
A small congenital pigmented spot on the skin.
moleঅর্থ : ಯಾವುದಾದರು ತಪ್ಪು ಕೆಲಸ ಮೊದಲಾದವುಗಳ ಪ್ರಭಾವ
উদাহরণ :
ಪಾಕ್ತಿಸ್ತಾನದ ತಂಡದ ಫಿಕ್ಸಿಂಗ್ ನಂತಹ ಕಪ್ಪು ಚುಕ್ಕೆಯಿಂದ ಪಾರಾಗಬೇಕು.
সমার্থক : ಕಪ್ಪು ಚಿಹ್ನೆ, ಕಪ್ಪು ಚುಕ್ಕೆ, ಕಪ್ಪು ಛಾಯೆ
অন্যান্য ভাষায় অনুবাদ :