পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಪ್ಪು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಪ್ಪು   ನಾಮಪದ

অর্থ : ಒಂದು ಪ್ರಕಾರದ ಬಣ್ಣ ಕಾಡಿಗೆ ಅಥವಾ ಕೋಗಿಲೆಯ ಬಣ್ಣವಾಗಿರುವುದು

উদাহরণ : ಈ ಚಿತ್ರದ ಮೇಲ್ಭಾಗವನ್ನು ಕಪ್ಪು ಬಣ್ಣದಿಂದ ಬಣ್ಣ ಹಚ್ಚಿ.

সমার্থক : ಕಪ್ಪು ಬಣ್ಣ, ಕೃಷ್ಣ ವರ್ಣ, ಕೃಷ್ಣವರ್ಣ


অন্যান্য ভাষায় অনুবাদ :

एक प्रकार का रंग जो काजल या कोयले के रंग का होता है।

इस चित्र के ऊपरी भाग को काले रंग से रंग दो।
काला, काला रंग, कृष्ण वर्ण, कृष्णवर्ण

The quality or state of the achromatic color of least lightness (bearing the least resemblance to white).

black, blackness, inkiness

অর্থ : ಆಫ್ರಿಕಾ, ಏಷಿಯಾ ಮುಂತಾದ ದೇಶದ ವ್ಯಕ್ತಿ

উদাহরণ : ಕಪ್ಪು ಜನರು ಎಷ್ಟು ದಿನ ತಾನೆ ಈ ವೇದನೆಯನ್ನು ಸಹಿಸಬಲ್ಲರು.

সমার্থক : ಅಶ್ವೇತ


অন্যান্য ভাষায় অনুবাদ :

अफ्रीका, एशिया आदि देशों का व्यक्ति (गोरों द्वारा माना हुआ)।

आखिर कब तक इन अश्वेतों पर ज़ुल्म होते रहेंगे।
अश्वेत, काला

অর্থ : ಕಪ್ಪು ಬಣ್ಣದಿಂದ ಕೂಡಿದಂತಹ

উদাহরণ : ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.

সমার্থক : ಕುಡಿಕಪ್ಪು, ಮಸಿ


অন্যান্য ভাষায় অনুবাদ :

वह काला अंश जो धुएँ के जमने से बन जाता है।

दीवार पर लगी कालिख को साफ़ कर दो।
कलौंछ, कलौंस, कालिख, कालिमा

A black colloidal substance consisting wholly or principally of amorphous carbon and used to make pigments and ink.

carbon black, crock, lampblack, smut, soot

অর্থ : ಕಪ್ಪಾಗಿರುವ ಅವಸ್ಥೆ ಅಥವಾ ಭಾವ

উদাহরণ : ಇಂದಿನ ಕಾಲದಲ್ಲಿ ಮುಖದಲ್ಲಿನ ಕಪ್ಪುನ್ನು ದೂರ ಮಾಡುವುದಕ್ಕಾಗಿ ವಿಧವಿಧವಾದ ಕ್ರೀಮ್ ಗಳು ಬಂದಿವೆ.


অন্যান্য ভাষায় অনুবাদ :

काला होने की अवस्था या भाव।

आजकल चेहरे का कालापन दूर करने के नाम पर तरह-तरह की क्रीम आने लगी हैं।
कालापन, कालिमा, कृष्णता, मेचकता, मेचकताई, श्यामता

The quality or state of the achromatic color of least lightness (bearing the least resemblance to white).

black, blackness, inkiness

অর্থ : ದೀಪದ ಹೊಗೆಯಲ್ಲಿ ಸಿಗುವ ಕಪ್ಪನ್ನು ಕಣ್ಣಿಗೆ ಹಚ್ಚಿಕೊಳ್ಳುವುದು

উদাহরণ : ಆರನೆ ದಿನ ಮಕ್ಕಳಿಗೆ ಕಪ್ಪು ಹಚ್ಚುವಇಡುವ ಸಂಪ್ರದಾಯ ನಮ್ಮಲ್ಲಿ ಇದೆ.

সমার্থক : ಅಂಜನ, ಕಣ್ಗಪ್ಪು, ಕಣ್ಣಕಪ್ಪು, ಕಣ್ಣು ಕಪ್ಪು, ಕಣ್ಣು-ಕಪ್ಪು, ಕಾಡಿಗೆ


অন্যান্য ভাষায় অনুবাদ :

दीपक के धुएँ की कालिख जो आँखों में लगाई जाती है।

हमारे यहाँ छठी के दिन बच्चे को काजल लगाने की रस्म होती है।
कजरा, कजला, काजल, दीपकसुत, दीपध्वज, सारंग

A cosmetic preparation used by women in Egypt and Arabia to darken the edges of their eyelids.

kohl

অর্থ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

উদাহরণ : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

সমার্থক : ಕೊಳಗ-ದಪ್ಪಲೆ, ಗ್ಲಾಸು, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು


অন্যান্য ভাষায় অনুবাদ :

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

অর্থ : ಒಂದು ಔಷಧೀಯ ಪದಾರ್ಥ ಅದನ್ನು ಕಣ್ಣುಗಳಿಗೆ ಹಾಕಲಾಗುತ್ತದೆ

উদাহরণ : ಕಣ್ಣುಗಳಿಗೆ ಅಂಜನವನ್ನು ಹಾಕುವುದರಿಂದ ಕಣ್ಣಿನಲ್ಲಿರುವ ದೋಷ ಸರಿಯಾಗುತ್ತದೆ.

সমার্থক : ಅಂಜನ, ಕಾಡಿಗೆ, ನೇತ್ರಾಂಜನ

ಕಪ್ಪು   ಗುಣವಾಚಕ

অর্থ : ಸ್ವಲ್ಪ ಕಪ್ಪಾಗಿರುವ ಅಥವಾ ಅಲ್ಪ ಸ್ವಲ್ಪ ಕಪ್ಪು

উদাহরণ : ಕೃಷ್ಣ ಶಾಮಲ ವರ್ಣದವ.

সমার্থক : ಶಾಮಲ


অন্যান্য ভাষায় অনুবাদ :

कुछ-कुछ काला या हल्का काला।

कृष्ण साँवले थे।
श्याम, श्यामल, साँवरिया, साँवला, साँवलिया, सावरिया