সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಕಣ್ಣು ಮತ್ತು ಕಿವಿಗಳ ನಡುವಣ ತಲೆಯ ಎರಡೂ ಪಕ್ಕದ ಚಪ್ಪಟೆ ಭಾಗ
উদাহরণ : ಅಪಘಾತದಲ್ಲಿ ಕಣತಲೆ ಬಳಿ ಸಣ್ಣ ಗಾಯವಾಗಿದೆ.
সমার্থক : ಕಣತಲೆ, ಗಂಟಸ್ಥಳ
অন্যান্য ভাষায় অনুবাদ :हिन्दी English
कान और आँख के बीच का स्थान।
The flat area on either side of the forehead.
অর্থ : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ
উদাহরণ : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.
সমার্থক : ಕದಪು, ಕಪಾಲ, ಕೆನ್ನೆ, ಗಲ್ಲ
मुँह के दोनों ओर हड्डी और कनपटी के बीच का कोमल भाग।
Either side of the face below the eyes.
ইনস্টল