অর্থ : ಕಿಷ್ಕಿಂದೆಯ ವಾನರಗಳ ರಾಜ ಸುಗ್ರೀವನ ದೊಡ್ಡ ಅಣ್ಣ ಮತ್ತು ಅಂಗದನ ತಂದೆ
উদাহরণ :
ವಾಲಿಯನ್ನು ಶ್ರೀ ರಾಮನು ಸಾಯಿಸಿದನು.
সমার্থক : ಕಪೀಶ, ವಾಲಿ, ಸುಗ್ರೀವಾಗ್ರಜ
অন্যান্য ভাষায় অনুবাদ :
An imaginary being of myth or fable.
mythical beingঅর্থ : ಪವನನ ಮಗ ತುಂಬಾ ಬಲಶಾಲಿ ಮತ್ತು ಅಮರನೆಂದು ನಂಬುವರು
উদাহরণ :
ಹನುಮಂತ ರಾಮನ ಭಕ್ತ
সমার্থক : ಅಂಜನನ ಮಗ, ಅಂಜನಪುತ್ರ, ಅಂಜನೇಯ, ಅನಿಲ ಕುಮಾರ, ಕಪಿಕುಲೇಶ, ಕಪೀಶ, ಕೇಸರಿಸುತ, ಪವನ ಪುತ್ರ, ಭಜರಂಗಿ, ಮಾರುತಿ, ವಜ್ರಕವಚ, ವಾತಾತ್ಮಜ, ವಾಯುನಂದನ, ವಾಯುಪುತ್ರ, ಸಂಜೀವ, ಹನುಮಂತ, ಹನುಮಾನ್
অন্যান্য ভাষায় অনুবাদ :
पवन के पुत्र जो बहुत ही बलशाली और अमर माने जाते हैं।
हनुमान राम के भक्त थे।In Hinduism, the monkey god and helper of Rama. God of devotion and courage.
hanuman