পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಪಟಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಪಟಿ   ನಾಮಪದ

অর্থ : ಧರ್ಮದ ಮೇಲೆ ಡೋಂಗಿ ಹೇಳುತ್ತಾ ಸ್ವಾರ್ಥವನ್ನು ಸಾಧಿಸಿಕೊಳ್ಳುವ ವ್ಯಕ್ತಿ

উদাহরণ : ಮೋಸಗಾರ ಜಾಲಕ್ಕೆ ಬಿದ್ದ ಮೋಹಿನಿ ತುಂಬಾ ಪಶ್ಚಾತಾಪ ಪಟ್ಟಳು

সমার্থক : ಆಶಾಡಬೂತಿ, ಕಪಟಿ ಸಾಧು, ಕಪಟಿಸಾದು ಕಪಟಿ-ಸಾಧು, ಮೋಸಗಾರ ದಗಾಕೋರ, ವಂಚಕ, ವೇಶದಾರಿ


অন্যান্য ভাষায় অনুবাদ :

धर्म का आडम्बर खड़ा करके स्वार्थ साधनेवाला मनुष्य।

पाखंडी के चक्कर में फँसकर मोहिनी बहुत पछताई।
आडंबरी, आडम्बरी, ढकोसलेबाज़, ढोंगी, धर्मध्वज, ध्वजिक, पाखंडी, पाखण्डी, पाषंड, पाषंडी, पाषण्ड, पाषण्डी, बगला भगत, बगला-भगत, बगुला भगत, बगुला-भगत

A person who makes deceitful pretenses.

fake, faker, fraud, imposter, impostor, pretender, pseud, pseudo, role player, sham, shammer

অর্থ : ಕಳ್ಳತನಕಳವು ಮಾಡುವ ವ್ಯಕ್ತಿ

উদাহরণ : ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.

সমার্থক : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ


অন্যান্য ভাষায় অনুবাদ :

A criminal who takes property belonging to someone else with the intention of keeping it or selling it.

stealer, thief

অর্থ : ಮೋಸ ಮಾಡುವ ವ್ಯಕ್ತಿ

উদাহরণ : ಈ ಅಧುನಿಕ ಯುಗದಲ್ಲೂ ಮೋಸಗಾರರ ಸಂಖ್ಯೆ ಏನು ಕಡೆಮೆ ಇಲ್ಲ.

সমার্থক : ಠಕ್ಕರು, ದಗಲ್ಬಾಜಿ, ದಗಾಕೋರ, ನಯವಂಚಕ, ಮೋಸಗಾರ, ವಂಚಕ, ವಂಚನೆಗಾರ, ಸಂಚುಗಾರ


অন্যান্য ভাষায় অনুবাদ :

Someone who leads you to believe something that is not true.

beguiler, cheat, cheater, deceiver, slicker, trickster