পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಪಟದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಪಟದ   ಗುಣವಾಚಕ

অর্থ : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ

উদাহরণ : ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.

সমার্থক : ಕುಟಿಲ, ಧೂರ್ತ ಬುದ್ಧಿಯ, ಮೋಸಗಾರಿಕೆಯ, ವಂಚನೆಯ, ವಕ್ರ ಬುದ್ಧಿಯ, ಸಂಚಿನ


অন্যান্য ভাষায় অনুবাদ :

जो कपट से भरा हुआ हो या जिसमें कपट हो।

उसने मेरे साथ कपटपूर्ण व्यवहार किया।
उसकी मुस्कान कुटिल थी।
अराल, असित, कपटपूर्ण, कपटमय, कुटिल, छद्मपूर्ण, छलपूर्ण, छलमय, टेढ़ा, धूर्ततापूर्ण, वक्र

Intended to deceive.

Deceitful advertising.
Fallacious testimony.
Smooth, shining, and deceitful as thin ice.
A fraudulent scheme to escape paying taxes.
deceitful, fallacious, fraudulent

অর্থ : ಕಪಟ ಮೋಸ ವಂಚನೆ ಮಾಡುವ ಗುಣ

উদাহরণ : ಮೋಹನನು ಒಬ್ಬ ಮೋಸಗಾರ ಆದ್ದರಿಂದ ಆತನೊಂದಿಗೆ ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕು.

সমার্থক : ಮೋಸಗಾರ, ವಂಚನೆಯ

অর্থ : ಮೋಸಗೊಳಿಸುವುದಕ್ಕಾಗಿ ಯಾವುದಾದರೂ ಸುಳ್ಳಿನ ಸಂಚನ್ನು ಮಾಡುವ ವ್ಯಕ್ತಿ

উদাহরণ : ಈ ಮೋಸದ ಹುಡುಗನನ್ನು ನಂಬಬಾರದು.

সমার্থক : ಉಪಾಯದ, ಮೋಸದ, ವಂಚನೆಯ, ಸಂಚಿನ


অন্যান্য ভাষায় অনুবাদ :

Intended to deceive.

Deceitful advertising.
Fallacious testimony.
Smooth, shining, and deceitful as thin ice.
A fraudulent scheme to escape paying taxes.
deceitful, fallacious, fraudulent