পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಪಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಪಟ   ನಾಮಪದ

অর্থ : ಯಾವುದೇ ಕೆಲಸ ಅಥವಾ ವಿಷಯದಲ್ಲಿ ವ್ಯಕ್ತಿಯೊಬ್ಬ ಮೇಲ್ದೋರಿಕೆಯ ಆಡಂಬರ ಮಾಡುವುದು

উদাহরণ : ಸಂತ ಕಭೀರನು ಮನುಷ್ಯರ ಕಪಟ ಮೋಸವನ್ನು ತನ್ನ ಗಾಹೆಗಳಲ್ಲಿ ಕಟುವಾಗಿ ಠೀಕಿಸಿದ್ದಾನೆ.

সমার্থক : ನಟನೆ, ಮೋಸ, ಸೋಗು


অন্যান্য ভাষায় অনুবাদ :

Pretending that something is the case in order to make a good impression.

They try to keep up appearances.
That ceremony is just for show.
appearance, show

অর্থ : ಹಳೆಯ ಕಾಲದಲ್ಲಿ ಬಳಕೆಮಾಡುತ್ತಿದ್ದ ಒಂದು ಪ್ರಕಾರದ ಫಿರಂಗಿ

উদাহরণ : ಶತ್ರುಗಳು ಮೋಸದಿಂದ ಕೋಟೆಯ ಒಳ ನುಗ್ಗಿ ರಾಜನನ್ನು ಕೊಂದರು.

সমার্থক : ಅಡ್ಡ ಹಾದಿ, ಜಾಲ, ತಂತ್ರ, ಮೋಸ, ವಂಚನೆ, ಸಂಚು


অন্যান্য ভাষায় অনুবাদ :

पुराने ढंग की एक प्रकार की तोप।

दुश्मनों ने जाल द्वारा किले को ध्वस्त कर दिया।
जाल

অর্থ : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ

উদাহরণ : ಮೋಸದಿಂದ ಸಂದೇಶ ಕಳುಹಿಸುವುದು.

সমার্থক : ಕಳ್ಳತನ, ಜಾಲ, ತಂತ್ರ, ಮೋಸ


অন্যান্য ভাষায় অনুবাদ :

ऐसा तंत्र जो संक्षिप्त और गुप्त संदेश भेजने के काम आता है।

यह संदेश कूट में है।
कूट

A coding system used for transmitting messages requiring brevity or secrecy.

code

অর্থ : ಮೋಸ-ಕಪಟ ಅಥವಾ ಯಾವುದೇ ಪ್ರಕಾರದ ಅನಾಚಾರ ಮಾಡುವ ಅವಸ್ಥೆ ಅಥವಾ ಭಾವನೆ

উদাহরণ : ಅಪ್ರಾಮಾಣಿಕವಾಗಿ ಬಂದ ದುಡ್ಡು ಎಂದೂ ನಿಲ್ಲುವುದಿಲ್ಲ

সমার্থক : ಅಪ್ರಾಮಾಣಿಕ, ಕೀಳಾದ, ಕೆಟ್ಟ, ದುಷ್ಟ, ನೀಚ, ಮೋಸ


অন্যান্য ভাষায় অনুবাদ :

छल-कपट या और किसी प्रकार का अनाचार करने की अवस्था या भाव।

बेईमानी का धन कभी रसता नहीं।
ईमानफ़रोशी, खयानत, ख़यानत, निकृति, बदनीयती, बेईमानी, हराम

Lack of honesty. Acts of lying or cheating or stealing.

dishonesty, knavery

অর্থ : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು

উদাহরণ : ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.

সমার্থক : ಕುಟಿಲ, ಕುತಂತ್ರ, ಕುಯುಕ್ತಿ, ಸ್ವಾರ್ಥಪೂರಿತ ಜಾಣತನ


অন্যান্য ভাষায় অনুবাদ :

वह व्यक्ति जो बहुत ही धूर्त हो।

तुम जैसे काँइया से दूर रहना ही ठीक है।
काँइया, काइयाँ, काग, कौआ, शातिर

A deceitful and unreliable scoundrel.

knave, rapscallion, rascal, rogue, scalawag, scallywag, varlet

অর্থ : ಇನ್ನೊಬ್ಬರ ನಂಬುಗೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುವ ಕ್ರಿಯೆ

উদাহরণ : ಕುಟಿಲತೆಯ ಕಾರಣ ಅವನನ್ನು ಈಗ ಯಾರೂ ನಂಬುವುದಿಲ್ಲ.

সমার্থক : ಕುಟಿಲತೆ


অন্যান্য ভাষায় অনুবাদ :

कुटिल होने की अवस्था या भाव।

कुटिलता के कारण उसे कोई पसंद नहीं करता है।
उचक्कापन, उचक्कापना, उड़ेंच, कपटता, काइयाँपन, कुटिलता, चालाकी, छलपूर्णता, जिह्यता, धूर्तता, फ़ितरत, फितरत, भंग, भङ्ग, मक्कारी, शठता

The quality of being deceitful and underhanded.

crookedness, deviousness