অর্থ : ಉತ್ತಮ ಆಖ್ಯಾನ ಅಥವಾ ಕಥಾ ನೀರೂಪಣೆ ಮಾಡುವ ಸ್ಥಿತಿ, ಗುಣ ಅಥವಾ ಭಾವನೆ
উদাহরণ :
ಪ್ರಪಂಚದ ಭಾಷೆಗಳಲ್ಲಿ ಅದ್ಭುತವಾದ ಕಥಾನಕಗಳಿವೆ.
সমার্থক : ಆಖ್ಯಾನ, ಆಖ್ಯಾಯಿಕೆ, ಕಥಾ ನಿರೂಪಣೆ, ಕಥಾನಕ, ವೃತ್ತಾಂತ ನಿರೂಪಣೆ
অন্যান্য ভাষায় অনুবাদ :
অর্থ : ಸಾಮಾನ್ಯವಾಗಿ ಅತಿಮಾನುಷ ಅಥವಾ ಕಲ್ಪಿತ ವ್ಯಕ್ತಿಗಳು, ಮೊದಲಾದವರನ್ನು ಪ್ರಾಕೃತಿಯ ಅಥವಾ ಸಾಮಾಜಿಕ ವಿದ್ಯಮಾನಗಳು ಮೊದಲಾದವುಗಳ ವಿಷಯದಲ್ಲಿ ಜನಸಾಮಾನ್ಯರ ಭಾವನೆಗಳನ್ನೂ ಒಳಗೊಂಡ ಸಾಂಪ್ರದಾಯಿಕ ಕತೆ
উদাহরণ :
ಒಬ್ಬ ಪುರಾಣ ಹೇಳುವುದರಲ್ಲಿ ತುಂಬಾ ಆಸಕ್ತನಾಗಿದ್ದ
সমার্থক : ಪುರಾಣ
অন্যান্য ভাষায় অনুবাদ :
A traditional story accepted as history. Serves to explain the world view of a people.
myth