পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕತ್ತಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕತ್ತಲು   ನಾಮಪದ

অর্থ : ಕೃಷ್ಣ ಪಕ್ಷದ ರಾತ್ರಿಯಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ಗಾಡವಾದ ಕತ್ತಲು ಆವರಿಸಿಕೊಂಡಿರುತ್ತದೆ ಅಥವಾ ಚಂದ್ರನ ಬೆಳಕು ಸಹ ಬರುವುದಿಲ್ಲ

উদাহরণ : ತುಳಸೀದಾಸರು ತಮ್ಮ ಪತ್ನಿ ಕಾಣದೇ ಕತ್ತಲೆಯ ರಾತ್ರಿಯಲ್ಲಿಯೇ ಮನೆಯನ್ನು ಬಿಟ್ಟು ಹೊರ ಹೋದರು.

সমার্থক : ಅಂಧಕಾರ, ಕತ್ತಲ ರಾತ್ರಿ, ಕತ್ತಲೆಯ ರಾತ್ರಿ


অন্যান্য ভাষায় অনুবাদ :

ऐसी रात जिसमें चारों तरफ़ अँधेरा छाया रहता है या चंद्रमा की रोशनी नहीं होती।

घर में रत्नावली को न पाकर तुलसीदास अँधेरी रात में ही घर से निकल पड़े।
अँधियारी रात, अँधेरी रात, अंधरात्रि, अंधेरिया, अंधेरी, अंधेरी रात, अन्धरात्रि, अन्धेरी, काली रात, तमिस्रा, तामसी, दाज, रात

The time after sunset and before sunrise while it is dark outside.

dark, night, nighttime

অর্থ : ಬೆಳಕಿನ ಅಭಾವ

উদাহরণ : ಸೂರ್ಯ ಮುಳುಗುತ್ತಿದ್ದಂತೆ ನಾಲ್ಕು ದಿಕ್ಕಿನಲ್ಲು ಕತ್ತಲೆ ಮೂಡುವುದು.

সমার্থক : ಅಂಧಕಾರ, ಅಂಧತಮಸ, ಅಪ್ರಕಾಶ, ಇರುಳು, ಕತ್ತಲೆ, ಗಾಢಾಂಧಕಾರ, ತಮಸ್, ತಮಸ್ಸು, ತಾಮಸ, ಮಬ್ಬು, ಯಾಮಿನಿ, ರಜನಿ, ರಾತ್ರಿ, ರಾತ್ರೆ


অন্যান্য ভাষায় অনুবাদ :

Absence of light or illumination.

dark, darkness