অর্থ : ಎರಡು ಪರ್ವತಗಳ ನಡುವಿನ ಹಾದಿ
উদাহরণ :
ಆ ಮಂದಿರಕ್ಕೆ ಹೋಗುವ ರಸ್ತೆ ಕಣಿವೆಯ ಮೂಲಕ ಹಾದು ಹೋಗುತ್ತದೆ.
অর্থ : ಎರಡು ಪರ್ವತಗಳ ನಡುವಿನ ಭೂಮಿ
উদাহরণ :
ಕಣಿವೆಗಳಲ್ಲಿ ವಿವಿಧ ಬಗೆಯ ಗಿಡ-ಕಂಟಿಗಳು ಇರುತ್ತವೆ.
সমার্থক : ಘಟ್ಟ
অন্যান্য ভাষায় অনুবাদ :
The location in a range of mountains of a geological formation that is lower than the surrounding peaks.
We got through the pass before it started to snow.