সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದಾದರು ವಸ್ತು ಮೊದಲಾದವುಗಳನ್ನು ಮುರಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
উদাহরণ : ಅಮ್ಮ ರಾಧಾಳ ಹತ್ತಿರುವ ಮರವನ್ನು ಮುರಿಸುತ್ತಿದ್ದಾಳೆ.
সমার্থক : ಮುರಿಸು
অন্যান্য ভাষায় অনুবাদ :हिन्दी
कोई वस्तु आदि को या उसका भाग तोड़ने का काम दूसरे से कराना।
অর্থ : ಹಾವು ಮುಂತಾದವು ಯಾರೋ ಒಬ್ಬರನ್ನು ಕಚ್ಚುವಂತೆ ಮಾಡುವ ಪ್ರಕ್ರಿಯೆ
উদাহরণ : ತಾಂತ್ರಿಕನು ಒಬ್ಬ ವ್ಯಕ್ತಿಗೆ ಹಾವಿನಿಂದ ಕಡಿಸಿದನು.
সমার্থক : ಕಚ್ಚಿಸು
कुछ ऐसा करना कि साँप आदि किसी को डँस दें।
অর্থ : ಕೂಯಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
উদাহরণ : ಬಂಗಲೆ ಕಟ್ಟಲು ಅವನು ಮರವನ್ನು ಕೂಯಿಸಿದನು.
সমার্থক : ಕೂಯಿಸು
उखाड़ने का काम दूसरे से कराना।
ইনস্টল