পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಡಿಮೆಯಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಡಿಮೆಯಾಗು   ನಾಮಪದ

অর্থ : ಬೀಳುವ ಅಥವಾ ತಗ್ಗುವ ಕ್ರಿಯೆ ಅಥವಾ ಭಾವ

উদাহরণ : ಶೇರುಗಳ ಬೆಲೆ ಕಡಿಮೆಯಾಗುತ್ತಿದ್ದ ಕಾರಣವನ್ನು ಪತ್ತೆ ಹಚ್ಚತ್ತಿದ್ದಾರೆ

সমার্থক : ಅವರೋಹ, ಏರಿಳಿತ


অন্যান্য ভাষায় অনুবাদ :

गिरने या घटने की क्रिया या भाव।

शेयर के मूल्यों में लगातार गिरावट के कारणों का पता लगाया जा रहा है।
अपकर्ष, अपकर्षण, अपभ्रंश, अपह्रास, अवनति, अवपतन, अवपात, अवरोह, उतार, कमी, गिराव, गिरावट, घटती, घटाव, घटौती, नरमी, नर्मी, न्यूनता

A change downward.

There was a decrease in his temperature as the fever subsided.
There was a sharp drop-off in sales.
decrease, drop-off, lessening

ಕಡಿಮೆಯಾಗು   ಕ್ರಿಯಾಪದ

অর্থ : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

উদাহরণ : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

সমার্থক : ಅಶಕ್ತಗೊಳ್ಳು, ಅಶಕ್ತವಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ದುರ್ಬಲವಾಗು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಸೊರಗು, ಹಸಗೆಡು


অন্যান্য ভাষায় অনুবাদ :

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना

অর্থ : ಕಡಿಮೆಯಾಗುವ ಪ್ರಕ್ರಿಯೆ

উদাহরণ : ಮಳೆಯ ಅಭಾವದಿಂದ ಈ ವರ್ಷದ ಫಸಲು ಕಡಿಮೆಯಾಗಿದೆ.


অন্যান্য ভাষায় অনুবাদ :

घाटा या कमी होना।

वर्षा की कमी के कारण इस वर्ष फ़सल टूट गई है।
टूटना

Grow worse.

Conditions in the slum worsened.
decline, worsen

অর্থ : ಯಾವುದೇ ವಸ್ತು ಸಂಗತಿಯ ಮುಂತಾದವುಗಳ ಲಭ್ಯತೆ ಕ್ರಮೇಣ ಇಳಿಮುಕವಾಗುತ್ತಾ ಹೋಗು

উদাহরণ : ಮಳೆ ಬರದೆ ಕಾರಣ ನದಿಯಲ್ಲಿ ನೀರು ಕಡಡಿಮೆಯಾಗುತ್ತಿದೆ.

সমার্থক : ಇಳಿ, ತಗ್ಗು


অন্যান্য ভাষায় অনুবাদ :

किसी वस्तु आदि का लुप्त होते हुए थोड़ा हो जाना।

वर्षा न होने से नदी में पानी कम हो रहा है।
उतरना, कम होना, कमी आना, घटना, न्यून होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen

অর্থ : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು

উদাহরণ : ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.

সমার্থক : ಕಡಿಮೆ ಆಗು, ಕುಸಿ, ಕೊರತೆಯೊಂದು, ಕ್ಷೀಣಿಸು, ಬೀಳು, ಬೆಲೆ ಕಡಿಮೆಯಾಗು


অন্যান্য ভাষায় অনুবাদ :

किसी वस्तु के गुणों, तत्वों आदि में कमी होना।

इन शेयरों के दाम लगातार कम हो रहे हैं।
लगातार चलते रहने के कारण ऊर्जा का ह्रास होता है।
कम होना, कमी आना, क्षीण होना, गिरना, घटना, नरम पड़ना, ह्रास होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen

অর্থ : ಅಪಾರ ದನ, ವಸ್ತು ಮೊದಲಾದವುಗಳಲ್ಲಿ ಸ್ವಲ್ಪ ಭಾಗವನ್ನು ತೆಗೆಯುವ ಅಥವಾ ಖರ್ಚು ಮಾಡುವ ಕ್ರಿಯೆ

উদাহরণ : ರಾಮಕುಮಾರನಿಂದ ಹತ್ತು ಸಾವಿರ ರೂಪಾಯಿಯನ್ನು ಪಡೆದುಕೊಂಡಿದ್ದರಿಂದ ಅವನ ಹಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

সমার্থক : ಅಂತರವಾಗು, ವ್ಯತ್ಯಾಸವಾಗು


অন্যান্য ভাষায় অনুবাদ :

अपार धन, वस्तु आदि में थोड़ा ही निकलना या खर्च होना।

रामकुमार के दस हज़ार रुपये दान करने से खज़ाने में कुछ फ़र्क न पड़ेगा।
अंतर न आना, अंतर न पड़ना, अन्तर न आना, अन्तर न पड़ना, अपरिवर्तित रहना, फर्क न पड़ना, फ़र्क न पड़ना, बरकरार रहना, बरक़रार रहना