অর্থ : ಯಾವುದರ ಬೆಲೆ ಕಡಿಮೆಯಿದೆಯೋ ಅಥವಾ ಕಡಿಮೆ ಬೆಲೆಗೆ ದೊರೆಯುವಂತಹ
উদাহরণ :
ಇಲ್ಲಿ ಕಡಿಮೆ ಬೆಲೆಯ ವಸ್ತುಗಳನ್ನು ಮಾರಾಟಮಾಡಲಾಗುತ್ತದೆ.
সমার্থক : ಕಡಿಮೆ ಖರ್ಚಿನಂತ, ಕಡಿಮೆ ಖರ್ಚಿನಂತಹ, ಕಡಿಮೆ ಬೆಲೆಯ, ಕಡಿಮೆ ಬೆಲೆಯಂತ, ಕಡಿಮೆ ಬೆಲೆಯಂತಹ
অন্যান্য ভাষায় অনুবাদ :
Relatively low in price or charging low prices.
It would have been cheap at twice the price.