পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಡಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಡಿ   ಕ್ರಿಯಾಪದ

অর্থ : ಗಟ್ಟಿಯಾಗಿ ಹಿಡಿದುಕೊಂಡು ಕಡಿಯುವ ಕ್ರಿಯೆ

উদাহরণ : ಹಲಾಲ್ ಮಾಡುವ ಸಮಯದಲ್ಲಿ ಕುರಿಯ ಕತ್ತನ್ನು ಕತ್ತರಿಸುತ್ತಾರೆ.

সমার্থক : ಕತ್ತರಿಸು


অন্যান্য ভাষায় অনুবাদ :

रगड़कर काटना।

हलाल करते समय बकरे की गर्दन को रेतते हैं।
रेतना

অর্থ : ಯಾವುದೋ ವಸ್ತುವನ್ನು ಮೊನಚಾದ ಆಯುಧದಿಂದ ಕಡಿದು ಹಾಕುವ ಪ್ರಕ್ರಿಯೆ

উদাহরণ : ಮೇಜನ್ನು ಮಾಡಲು ಮರಗೆಲಸದವನು ಕೆಲವು ಮರಗಳನ್ನು ಕತ್ತರಿಸಿದ.

সমার্থক : ಕತ್ತರಿಸು, ಛೇದಿಸು, ತುಂಡರಿಸು


অন্যান্য ভাষায় অনুবাদ :

किसी वस्तु का नुकीले औजार आदि से वेधन करना।

बढ़ई ने मेज बनाने के लिए कुछ लकड़ियों को छेदा।
छालना, छेद करना, छेदना, बेधना, भेदना, सालना

অর্থ : ಕತ್ತರಿ ಅಥವಾ ಕತ್ತರಿಯ ಆಕಾರ ಹೊಂದಿರುವ ಸಾಧನದಿಂದ ಗಿಡಗಳನ್ನು ಕತ್ತರಿಸುವ ಪ್ರಕ್ರಿಯೆ

উদাহরণ : ಮಾಲಿ ಹೂ ತೋಟದಲ್ಲಿ ಬೆಳೆದ ಗಿಡಗಳನ್ನು ಪ್ರತಿ ತಿಂಗಳು ಕತ್ತರಿಸಿ ಹಾಕುತ್ತಾನೆ.

সমার্থক : ಕತ್ತರಿಸು


অন্যান্য ভাষায় অনুবাদ :

कैंची या कैंची के आकार जैसे किसी औजार से काटना।

माली बगीचे के पौधों को हर महीने काटता है।
कतरना, काटना

Sever or remove by pinching or snipping.

Nip off the flowers.
clip, nip, nip off, snip, snip off

অর্থ : ಯಾವುದೋ ಒಂದು ವಿಷೇಶ ರೂಪ ನೀಡಲು ಮುರಿಯುವ, ಹರಿಯುವ ಪ್ರಕ್ರಿಯೆ

উদাহরণ : ಶಿಲ್ಪಿಕಾರನು ಸಂಗ ಮರಿಮರೀ ಕಲ್ಲನ್ನು ಕೆತ್ತುತ್ತಿದ್ದಾನೆ.

সমার্থক : ಕೆತ್ತು


অন্যান্য ভাষায় অনুবাদ :

कोई विशेष आकार या रूप देने के लिए काटना-छाँटना।

मूर्तिकार संगमरमर को तराश रहा है।
तराशना

Form by carving.

Carve a flower from the ice.
carve

অর্থ : ಹರಿತವಾದ ಅಸ್ತ್ರಗಳಿಂದ ಯಾವುದಾದರು ವಸ್ತು ಮೊದಲಾದವುಗಳನ್ನು ಎರಡು ಅಥವಾ ಹಲವು ಭಾಗಗಳಾಗಿ ಮಾಡುವುದು

উদাহরণ : ತೋಟಿಗನು ಗಿಡಗಳನ್ನು ತುಂಡರಿಸುತ್ತಿದ್ದಾನೆ.

সমার্থক : ಕಚ್ಚು, ಕೊಚ್ಚು, ತುಂಡರಿಸು, ಸೀಳು


অন্যান্য ভাষায় অনুবাদ :

धारदार शस्त्र आदि से किसी वस्तु आदि के दो या कई खंड करना या कोई भाग अलग करना।

माली पौधों को काट रहा है।
कलम करना, क़लम करना, काटना, चाक करना

Remove by or as if by cutting.

Cut off the ear.
Lop off the dead branch.
chop off, cut off, lop off

অর্থ : ವಿಷಭರಿತವಾದ ಕೀಟ, ಜಂತುಗಳು ತಮ್ಮ ಹಲ್ಲಿನಿಂದ ಕಚ್ಚುವ ಪ್ರಕ್ರಿಯೆ

উদাহরণ : ರೈತನಿಗೆ ಹೊಲದಲ್ಲಿ ಹಾವು ಕಚ್ಚಿತು.

সমার্থক : ಕಚ್ಚು, ಕುಟುಕು, ಚುಚ್ಚು


অন্যান্য ভাষায় অনুবাদ :

विषैले कीड़ों, जन्तुओं आदि का दाँत से काटना।

किसान को खलिहान में साँप ने काट लिया।
काटना, डँसना, डसना

Deliver a sting to.

A bee stung my arm yesterday.
bite, prick, sting

অর্থ : ಯಾವುದೋ ಒಂದು ಜಾಗದಲ್ಲಿ ಅಂಟುಕೊಂಡು ಅಥವಾ ನೆಲೆಸಿರುವ ವ್ಯಕ್ತಿ ಅಥವಾ ಸಮೂಹವನ್ನು ಓಡಿಸುವ ಅಥವಾ ತಡೆಯುವ ಪ್ರಕ್ರಿಯೆ

উদাহরণ : ಸೈನಿಕರು ಯುದ್ಧ ಭೂಮಿಯಲ್ಲಿ ಶತೃವಿನ ಕಾಲನ್ನು ಕತ್ತರಿಸಿದ.

সমার্থক : ಕತ್ತರಿಸು


অন্যান্য ভাষায় অনুবাদ :

किसी स्थान पर टिके या ठहरे हुए व्यक्ति या समूह को वहाँ से भागना या हटाना।

सैनिकों ने युद्ध भूमि से दुश्मन के पैर उखाड़ दिए।
उखाड़ फेंकना, उखाड़ना, उखारना, उखेड़ना, उखेरना

অর্থ : ಚೇಳು, ಜೇನು ಮೊದಲಾದವುಗಳು ವಿಷಭರಿತವಾದ ಮುಳ್ಳಿನಿಂದ ಜೀವಿಗಳ ಶರೀರದ ಮೇಲೆ ಕಚ್ಚಿ ವಿಷವನ್ನು ಹರಡುವುದು

উদাহরণ : ಹೊಲದಲ್ಲಿ ಮಮತಾಳಿಗೆ ಚೇಳು ಕುಟುಕು.

সমার্থক : ಕಚ್ಚು, ಕುಟುಕು


অন্যান্য ভাষায় অনুবাদ :

बिच्छू,मधुमक्खी आदि का अपने जहरीले काँटे को जीवों के शरीर में धँसाकर जहर पहुँचाना।

खेत में ममता को बिच्छू ने डंक मार दिया।
डँसना, डंक मारना, डंकियाना, डसना

Deliver a sting to.

A bee stung my arm yesterday.
bite, prick, sting

অর্থ : ಸ್ವಲ್ಪ-ಸ್ವಲ್ಪ ಕಚ್ಚಿ ತಿನ್ನುವುದು

উদাহরণ : ಹೊಲದಲ್ಲಿ ಕುರಿಗಳು ಗಿಡದ ಎಲೆಗಳನ್ನು ಕಡಿಯುತ್ತಿದೆ.

সমার্থক : ಕಚ್ಚು, ಕತ್ತರಿಸು


অন্যান্য ভাষায় অনুবাদ :

थोड़ा-थोड़ा काटकर खाना।

खेत में बकरियाँ पौधों की पत्तियों को टूँग रही हैं।
टुँगना, टूँगना