অর্থ : ಲೋಹದಲ್ಲಿ ಮಾಡಿರುವ ಒಂದು ತರಹದ ಬೋಗುಣಿ
উদাহরণ :
ಅಲ್ಲಿ ಭಾರತೀಯರು ಕಡಾಯಿಯಲ್ಲಿ ಅನ್ನವನ್ನು ಮಾಡುತ್ತಿದ್ದಾರೆ.
সমার্থক : ಕಬ್ಬಿಣದ ಕರೆಯುವ ಪಾತ್ರೆ, ಕಬ್ಬಿಣದ ಬಾಣಲೆ, ಕಬ್ಬಿಣದ ಬಾನೆ
অন্যান্য ভাষায় অনুবাদ :
অর্থ : ನೀರು ಮುಂತಾದವನ್ನು ಕುದಿಸಲು ಬಳಸುವ ಎತ್ತರವಾದ ಅಗಲಬಾಯುಳ್ಳ ಲೋಹದ ಪಾತ್ರೆ
উদাহরণ :
ರೈತರು ಬೆಲ್ಲವನ್ನು ಮಾಡುವುದಕ್ಕಾಗಿ ಕಬ್ಬಿನ ರಸವನ್ನು ಕಡಾಯಿಯಲ್ಲಿ ಬೇಯಿಸುತ್ತಾರೆ.
অন্যান্য ভাষায় অনুবাদ :
Pan with a convex bottom. Used for frying in Chinese cooking.
wokঅর্থ : ನೀರು ಮುಂತಾದವನ್ನು ಕುದಿಸಲು ಬಳಸುವ ಎತ್ತರವಾದ ಅಗಲಬಾಯುಳ್ಳ ಲೋಹದ ಪಾತ್ರೆ
উদাহরণ :
ನನ್ನ ತಾಯಿಯು ಕಡಾಯಿಯಲ್ಲಿ ಕಾಯಿಪಲ್ಲೆ ಮಾಡುತ್ತಿದ್ದಾಳೆ.