অর্থ : (ಸಮುದ್ರ ಅಥವಾ ನದಿ) ತೀರದಲ್ಲಿ ಇರುವ ಸ್ಥಾನ
উদাহরণ :
ಭಾರಿ ಅಲೆಗಳ ಕಾರಣದಿಂದ ಸಮುದ್ರತೀರದ ಸಾಕಷ್ಟು ಹಳ್ಳಿಗಳು ನೀರುಪಾಲಾಗಿದೆ.
সমার্থক : ಕಡಲತಡಿಯಂತ, ಕಡಲತಡಿಯಂತಹ, ಸಮುದ್ರತೀರದ, ಸಮುದ್ರತೀರದಂತ, ಸಮುದ್ರತೀರದಂತಹ
অন্যান্য ভাষায় অনুবাদ :
Located on or near or bordering on a coast.
Coastal marshes.অর্থ : ಸಮುದ್ರ ಅಥವಾ ಕಡಲಿಗೆ ಸಂಬಂಧಿಸಿದುದು
উদাহরণ :
ಸಮುದ್ರದ ಮೀನುಗಾರರಿಗೆ ನೀರಿಗಿಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಕಡಲಿನ ಉಬ್ಬರ ಹೆಚ್ಚಾಗುತ್ತಿದೆ
সমার্থক : ಕಡಲಿನ, ಸಮುದ್ರತೀರದ, ಸಮುದ್ರದ
অন্যান্য ভাষায় অনুবাদ :