অর্থ : ಜೋರಾಗಿ ಗುಡು-ಗುಡು ಶಬ್ದ ಮಾಡುವುದು
উদাহরণ :
ಮಳೆ ಜೋರಾಗಿ ಬರುತ್ತಿರುವುದರಿಂದ ವಿದ್ಯುತ್ ಗುಡು-ಗುಡು ಶಬ್ದ ಮಾಡುತ್ತಿದೆ.
সমার্থক : ಕಡಕಡ ಸಪ್ಪಳ ಮಾಡು, ಗುಡು-ಗುಡು
অন্যান্য ভাষায় অনুবাদ :
অর্থ : ಕರಕರ ಶಬ್ದ ಮಾಡುತ್ತಾ ಕೆಳಗೆ ಬೀಳುವ ಪ್ರಕ್ರಿಯೆ
উদাহরণ :
ಅಂದು ನನ್ನ ಮುಂದೆಯೇ ಮರವೊಂದು ಕಡಕಡ ಶಬ್ದ ಮಾಡುತ್ತಾ ಬಿತ್ತು.
অন্যান্য ভাষায় অনুবাদ :
অর্থ : ಮುರಿದು ಅಥವಾ ಒಡೆದು ಬೀಳುವಾಗ ಕರಕರ ಶಬ್ದವಾಗುವ ಪ್ರಕ್ರಿಯೆ
উদাহরণ :
ಜೋರಾಗಿ ಗಾಳಿ ಬೀಸಿದ ಕಾರಣ ಮರದ ಎಲೆಗಳು ಕಡಕಡ ಶಬ್ದ ಮಾಡುತ್ತಿದೆ.
অন্যান্য ভাষায় অনুবাদ :