অর্থ : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ
উদাহরণ :
ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.
সমার্থক : ಕತ್ತಿ, ಕಿರು ಗತ್ತಿ, ಕಿರುಗತ್ತಿ, ಚಾಕು, ಚಿಕ್ಕ ಕತ್ತಿ
অন্যান্য ভাষায় অনুবাদ :
प्रायः एक बित्ते का दुधारा हथियार।
बटमार ने कटार से यात्री पर हमला कर दिया।