অর্থ : ದೊಡ್ದವರು ಸಣ್ಣವರಿಗೆ ನೀಡುವ ಯಾವುದೇ ಕೆಲಸ ಅಥವಾ ಸಂಗತಿಯ ಆದೇಶ
উদাহরণ :
ದೊಡ್ಡವರ ಆಜ್ಞೆಯನ್ನು ಪಾಲಿಸುವುದು ನನ್ನ ಕರ್ತವ್ಯ.
সমার্থক : ಆಜ್ಞೆ, ಆದೇಶ, ಕಟ್ಟಳೆ, ಹುಕುಮು
অন্যান্য ভাষায় অনুবাদ :
(often plural) a command given by a superior (e.g., a military or law enforcement officer) that must be obeyed.
The British ships dropped anchor and waited for orders from London.