অর্থ : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ
উদাহরণ :
ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
সমার্থক : ಅಳತೆಗೋಲು, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ, ಸೂತ್ರ
অন্যান্য ভাষায় অনুবাদ :
A principle or condition that customarily governs behavior.
It was his rule to take a walk before breakfast.অর্থ : ದೊಡ್ದವರು ಸಣ್ಣವರಿಗೆ ನೀಡುವ ಯಾವುದೇ ಕೆಲಸ ಅಥವಾ ಸಂಗತಿಯ ಆದೇಶ
উদাহরণ :
ದೊಡ್ಡವರ ಆಜ್ಞೆಯನ್ನು ಪಾಲಿಸುವುದು ನನ್ನ ಕರ್ತವ್ಯ.
সমার্থক : ಆಜ್ಞೆ, ಆದೇಶ, ಕಟ್ಟುಪಾಡು, ಹುಕುಮು
অন্যান্য ভাষায় অনুবাদ :
(often plural) a command given by a superior (e.g., a military or law enforcement officer) that must be obeyed.
The British ships dropped anchor and waited for orders from London.