অর্থ : ಮಥುರಾ ರಾಜ್ಯದ ರಾಜನನ್ನು ಶ್ರೀಕೃಷ್ಣನನು ಸಾಯಿಸಿದನುಶ್ರೀ ಕೃಷ್ಣ ತನ್ನ ಸೋದರ ಮಾವನಾದ ಕಂಸನನ್ನು ಸಾಯಿಸಿದನು
উদাহরণ :
ಕಂಸ ಒಬ್ಬ ಕ್ರೂರಿ ರಾಜನಾಗಿದ್ದನು.
সমার্থক : ಕಂಸಾಸುರ
অন্যান্য ভাষায় অনুবাদ :
An imaginary being of myth or fable.
mythical beingঅর্থ : ವಾಕ್ಯ ರಚನೆಯಲ್ಲಿ ವಿವರ ಬಯಸುವ ಆದರೆ ಅಲ್ಲಿ ನೇರವಾಗಿ ಬಳಸಲು ಸಾಧ್ಯವಾಗದ ಸಂಗತಿಯನ್ನು ಒಂದು ನಿರ್ದಿಷ್ಠ ಆವರಣದಲ್ಲಿ ತೋರಿಸುವ ಚಿಹ್ನೆ
উদাহরণ :
ವಾಕ್ಯವನ್ನು ಓದುವಾಗ ಆವರಣ ಚಿಹ್ನೆಯಲ್ಲಿ ಕೊಟ್ಟಿರುವ ವಿವರಗಳನ್ನು ಓದಬೇಕಾಗುತ್ತದೆ.
সমার্থক : (), ಆವರಣ, ಆವರಣ ಚಿಹ್ನೆ, ಕೋಷ್ಠಕ
অন্যান্য ভাষায় অনুবাদ :
लिखने में एक प्रकार के चिह्नों का जोड़ा जिसके अंदर केवल व्याख्या या सूचना के रूप में कुछ लिखा जाता है।
इन अंकों को कोष्टक चिह्न के अंदर लिखो।