পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಂಪಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಂಪಿಸು   ಕ್ರಿಯಾಪದ

অর্থ : ಭಯ ಮುಂತಾದವುಗಳಿಂದಾಗಿ ದೇಹದಲ್ಲಿ ಉಂಟಾಗುವ ಭಯ ಮಿಶ್ರಿತ ಕಂಪನ

উদাহরণ : ಉಗ್ರವಾದಿಯನ್ನು ನೋಡಿದ ಮೋಹನನು ಥರಥರನೆ_ನಡುಗಿದನು.

সমার্থক : ತತ್ತರಿಸು, ಥರಥರನೆ ನಡುಗು


অন্যান্য ভাষায় অনুবাদ :

क्रोध, भय आदि के कारण काँपने लगना।

उग्रवादी को देखते ही सोहन का शरीर थरथराने लगा।
मासूम दोस्त की निर्मम हत्या देखकर बच्चों का जी थरथरा गया।
कँपना, कंपन होना, कंपना, कंपित होना, कम्पन होना, कम्पित होना, काँपना, कांपना, थर-थर करना, थरथर करना, थरथराना, थरहराना, थर्राना, दहलना, लरजना

Tremble convulsively, as from fear or excitement.

shiver, shudder, thrill, throb

অর্থ : ಸ್ಥಿರವಾಗಿ ನಿಲ್ಲಲಾಗದ ಕಾರಣ ಆ ಕಡೆ ಈ ಕಡೆ ಅಲ್ಲಾಡುವ ಪ್ರಕ್ರಿಯೆ

উদাহরণ : ಕುಡುಕನು ಅಲ್ಲಾಡುತ್ತಿದ್ದಾನೆ.

সমার্থক : ಅಲುಗಾಡು, ಅಲ್ಲಾಡು, ಕದಲು


অন্যান্য ভাষায় অনুবাদ :

भली-भाँति चल न सकने या खड़े न रह सकने के कारण कभी इस ओर तो कभी उस ओर झुकना।

शराबी डगमगा रहा है।
अलुटना, उखटना, डगडोलना, डगना, डगमगाना, लड़खड़ाना

Walk as if unable to control one's movements.

The drunken man staggered into the room.
careen, keel, lurch, reel, stagger, swag

অর্থ : ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ

উদাহরণ : ಚಳಿಯಿಂದಾಗಿ ಅವಳು ನಡುಗಿದಳು.

সমার্থক : ಕಂಪನಗೊಳ್ಳು, ಕಂಪಿತವಾಗು, ಥರಗುಟ್ಟು, ಥರಥರ ಅನ್ನು, ಥರಥರ ಎನ್ನು, ಥರಥರಾ ಅನ್ನು, ಥರಥರಾ ಎನ್ನು, ಥರಥರಿಸು, ನಡುಗಾಡು, ನಡುಗು


অন্যান্য ভাষায় অনুবাদ :

शरीर में एक प्रकार की सिहरन महसूस होना।

ठंड के कारण उसका शरीर काँप रहा है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना, थर-थर करना, थरथर करना, थरथराना, लरजना, सिहरना

Shake, as from cold.

The children are shivering--turn on the heat!.
shiver, shudder

অর্থ : ಪ್ರಯಶಹ ನಿಯಂತ್ರಣವಿಲ್ಲದೆ ವೇಗವಾಗಿ ಮುಂದೆ ಹೋಗುತ್ತಿರುವುದು ಅಥವಾ ಅಕ್ಕ-ಪಕ್ಕ ಹೋಗುತ್ತಿರುವುದು

উদাহরণ : ವೇಗವಾಗಿ ಹೋಗುತ್ತಿರುವ ಗಾಡಿಯ ಮುಂಭಾಗದಲ್ಲಿ ಕಡಿಮೆ ವೇಗದಲ್ಲಿ ಹೋಗುತ್ತಿರುವ ಗಾಡಿ ಹೋಗಲು ಹೆದರುತ್ತದೆ.

সমার্থক : ನಡುಗು, ಹೆದರು


অন্যান্য ভাষায় অনুবাদ :

प्रायः अनियंत्रित रूप से तेज़ी से आगे-पीछे या दाएँ-बाएँ होना।

तेज़ रफ़्तार से चल रही गाड़ी के सामने से गुज़रने पर कम रफ़्तार से चल रही गाड़ी काँपती है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना

ಕಂಪಿಸು   ಗುಣವಾಚಕ

অর্থ : ಅಲ್ಲಾಡುವ-ಹೊಯ್ದಾಡುವಂತಹ

উদাহরণ : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

সমার্থক : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


অন্যান্য ভাষায় অনুবাদ :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता