পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಂತೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಂತೆ   ನಾಮಪದ

অর্থ : ಬಟ್ಟೆ ಅಥವಾ ಕಾಗದಗಳನ್ನು ಸುರುಳಿಯಾಗಿ ಸುತ್ತಿ ಮಾಡಿರುವ ಗಂಟು

উদাহরণ : ಅವನು ನಾಲ್ಕು ಕಂತೆ ಕಾಗದ ತಂದಅವನು ಎರಡು ಹಾಸಿಗೆ ಮೂಟೆ ಹೊತ್ತು ತಂದ.

সমার্থক : ಮೂಟೆ, ಹೊರೆ


অন্যান্য ভাষায় অনুবাদ :

लपेटे हुए या इकट्ठा किए हुए कपड़े, काग़ज़ आदि का एक में बाँधा हुआ समूह।

वह बाजार से माचिस के चार बंडल लाया।
ट्रक पर चार बंडल लकड़ी लदी हुई है।
गाँठ, गांठ, पुलिंदा, बंडल

A collection of things wrapped or boxed together.

bundle, package, packet, parcel

অর্থ : ಹುಲ್ಲಿನ ಚಿಕ್ಕದಾದ ಕಟ್ಟು

উদাহরণ : ಮಗು ತಲೆಯ ಮೇಲೆ ಹುಲ್ಲಿನ ಹೊರೆಯನ್ನು ಹೊತ್ತಿಕೊಂಡು ಹೋಗುತ್ತಿದೆ.

সমার্থক : ಪೆಂಡಿ, ಹೊರೆ


অন্যান্য ভাষায় অনুবাদ :

घास का छोटा पूला या गट्ठा।

बच्ची सिर पर अँटिया लेकर जा रही है।
अँटिया, अंटिया

অর্থ : ದೊಡ್ಡ ಪುಸ್ತಕ

উদাহরণ : ನನ್ನ ತಾತ ಬೆಳಗ್ಗೆ-ರಾತ್ರಿ ಪುರಾಣವನ್ನು ಓದುತ್ತಾರೆ.

সমার্থক : ಕಾಗದದ ಕಟ್ಟು, ಕಾಗದದ-ಕಟ್ಟು, ದೊಡ್ಡ ಪುಸ್ತಕ, ದೊಡ್ಡ-ಪುಸ್ತಕ, ಪುರಾಣ


অন্যান্য ভাষায় অনুবাদ :

बड़ी पुस्तक।

दादाजी हर सुबह-शाम पोथा पढ़ते हैं।
पोथा

অর্থ : ಹುಲ್ಲು ಮೊದಲಾದವುಗಳನ್ನು ಕಟ್ಟಿರುವಂತಹ ಗಂಟು

উদাহরণ : ರೈತನು ಹೊಲದಲ್ಲಿ ಧಾನ್ಯಗಳ ಕಂತೆಯನ್ನು ಎತ್ತುತ್ತಿದ್ದಾನೆ.

সমার্থক : ಕಟ್ಟು


অন্যান্য ভাষায় অনুবাদ :

मूँज, खरपत आदि का बँधा हुआ गट्ठा।

किसान खेत से धान के पूले उठा रहा है।
अटिया, आँट, आँटी, आंट, आंटी, कुंड, कुण्ड, पुल्ला, पूलक, पूला, मुट्ठा