পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಂತು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಂತು   ನಾಮಪದ

অর্থ : ಋಣ ಅಥವಾ ಕೊಡತಕ್ಕ ಅಂಶವನ್ನು ಕಂತುಗಳ ಅವಧಿಯಲ್ಲಿ ತೀರಿಸುವಂತಹ ಅಥವಾ ಕೊಡುವಂತಹ ಅಥವಾ ಸಂದಾಯಮಾಡುವಂತಹದ್ದು

উদাহরণ : ನಾನು ಈ ಖರ್ಚನ್ನು ಕಂತಿನ ಮೂಲಕ ಕೊಡುತ್ತೀನಿ

সমার্থক : ಕಿಸ್ತು, ನಿಶ್ಚಿತಪಡಿಸಿದ ಮೊತ್ತ, ಸ್ವಲ್ಪ ಸ್ವಲ್ಪ ಹಣವನ್ನು ನೀಡುವುದು


অন্যান্য ভাষায় অনুবাদ :

ऋण या देय का उतना अंश जितना किसी एक अवधि में चुकाया या दिया जाय या चुकाया जाना हो।

मैं यह कर्ज किस्तों में भरूँगा।
क़िस्त, किश्त, किस्त

A payment of part of a debt. Usually paid at regular intervals.

installment

অর্থ : ಯಾವುದಾದರು ವಿಮಾ ಪಾಲಿಸಿಗಾಗಿ ಒಂದು ನಿಯಮಿತ ಸಮಯದಲ್ಲಿ ಕಟ್ಟುವಂತ ಹಣ

উদাহরণ : ನಾನು ಈಗ ಭಾರತೀಯ ಜೀವನ ವಿಮಾ ನಿಗಮಕ್ಕೆ ಒಂದು ಕಂತನ್ನು ಕಟ್ಟಬೇಕು.

সমার্থক : ಪ್ರೀಮಿಯಂ, ವಿಮಾ ಕಂತು


অন্যান্য ভাষায় অনুবাদ :

वह धनराशि जो किसी बीमा पालिसी के लिए एक नियमित समय पर किस्तों में भुगतानित की जाती है।

मुझे अभी भारतीय जीवन बीमा निगम की एक बीमा-किस्त भरनी है।
प्रीमियम, बीमा-किस्त

Payment for insurance.

insurance premium, premium