পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಂಟೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಂಟೆ   ನಾಮಪದ

অর্থ : ಮುಳ್ಳಿನ ಗಿಡಗಳ ಅಥವಾ ಬಳ್ಳಿಯು ಹಬ್ಬಿದ ಗುಂಪು

উদাহরণ : ಹಾವು ಪೊದೆಯನ್ನು ಸೇರಿಕೊಂಡಿತು.

সমার্থক : ಪೆಳೆ, ಪೊದೆ


অন্যান্য ভাষায় অনুবাদ :

घनी और काँटेदार झाड़ी या पौधा।

खेत में झंखाड़ उग आये हैं।
झंखाड़, झाँकर, झाँखर

অর্থ : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ

উদাহরণ : ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.

সমার্থক : ಕುರುಚಲು ಗಿಡ, ಗುಲ್ಮ, ಪೊದರು, ಪೊದೆ


অন্যান্য ভাষায় অনুবাদ :

वह छोटा पौधा जिसकी डालियाँ ज़मीन के बहुत पास से निकलकर चारों ओर फैलती हैं।

इस जंगल में झाड़ की अधिकता है।
क्षुप, गुच्छ, गुच्छक, झाड़, झाड़ी