পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಂಚುಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಂಚುಕ   ನಾಮಪದ

অর্থ : ಯುದ್ಧದಲ್ಲಿ ರಕ್ಷಣೆಗಾಗಿ ಮೈಗೆ ಹಾಕಿಕೊಳ್ಳುವ ಕವಚ ಅಥವಾ ಹೊದಿಕೆ ಲೋಹ ಮುಂತಾದವುಗಳಿಂದ ಮಾಡಿರುತ್ತಾರೆ

উদাহরণ : ಎದುರಾಳಿಯ ಆಕ್ರಮಣವನ್ನು ತಡೆಯಲು ಯೋದರು ಕವಚ ಧರಿಸಿ ಯುದ್ಧಕ್ಕೆ ಆಣಿಯಾದರು.

সমার্থক : ಅಂಗರಕ್ಷಿ, ಕವಚ, ಕಾಪು ಹೊದಿಕೆ, ತನುತ್ರಾಣ, ಮೈಜೋಡು, ಯುದ್ಧ ಕವಚ, ರಕ್ಷಾ ಕವಚ


অন্যান্য ভাষায় অনুবাদ :

लोहे आदि का बना वह आवरण जो लड़ाई के समय हथियारों से योद्धा को सुरक्षा प्रदान करता है।

आक्रमण से बचने के लिए कवच का प्रयोग किया जाता है।
अँगरी, अंगत्राण, अंगरक्षी, अंगरी, कंचुक, कवच, जगर, ज़िरह, जिरह, तनुवार, त्राण, नागोद, बकतर, बखतर, बख़तर, बख़्तर, बख्तर, वरूथ, वर्म, वारवाण, सँजोया, सनाह, सन्नाह

Protective covering made of metal and used in combat.

armor, armour

অর্থ : ಹೆಂಗಸರ ಕುತ್ತಿಗೆಯಿಂದ ಹಿಡಿದು ಸೊಂಟದ ವರೆಗೂ ಉಟ್ಟುಕೊಳ್ಳುವ ಸೀರೆ ಮೊದಲಾದ ವಸ್ತ್ರದ ಜತೆ ಧರಿಸುವರು

উদাহরণ : ಶ್ಯಾಮಲ ರೇಷ್ಮೆ ಸೀರೆ ಜತೆ ಕುಪ್ಪುಸ ತೊಟ್ಟು ತುಂಬಾ ಸುಂದರವಾಗಿ ಕಾಣುತ್ತಿದ್ದಳು

সমার্থক : ಕುಪ್ಪಸ, ಕುಪ್ಪುಸ, ಜಾಕೀಟು, ರವಿಕೆ


অন্যান্য ভাষায় অনুবাদ :

स्त्रियों का गले से लेकर कमर तक का एक पहनावा जो साड़ी आदि के साथ पहना जाता है।

श्यामा रेशमी साड़ी और ब्लाउज़ में बहुत ही ख़ूबसूरत लग रही थी।
ब्लाउज, ब्लाउज़

A top worn by women.

blouse

অর্থ : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

উদাহরণ : ಅವನು ವೀರ ಸೈನಿಕ.

সমার্থক : ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


অন্যান্য ভাষায় অনুবাদ :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

অর্থ : ಗಂಡಸಿನ ಅಥವಾ ಹೆಂಗಸಿನ ತೋಳುಳ್ಳ ನಡುವಂಗಿ

উদাহরণ : ಸೋಹನ್ ನು ಶರ್ಟ್ ನ ಮೇಲೆ ಜಾಕೆಟ್ ನ್ನು ಹಾಕಿದ್ದಾನೆ.

সমার্থক : ಕವಚ, ಜಾಕೀಟು, ಜಾಕೆಟ್ಟು


অন্যান্য ভাষায় অনুবাদ :

बिना बाँह का कोट।

सोहन शर्ट के ऊपर जैकेट पहने हुए है।
जर्किन, जाकिट, जाकेट, जैकेट, जॉकेट

A short coat.

jacket

অর্থ : ಹೆಂಗಸರು ಧರಿಸಬಹುದಾದ ಒಂದು ಪ್ರಕಾರದ ಚಿಕ್ಕ ಕುರ್ತ

উদাহরণ : ಭಿಕ್ಷುಕಿಯ ಹರಿದ ಹೋದ ಕುಪ್ಪುಸವನ್ನು ನೋಡಿ ಮಮತ ತನ್ನ ಕುಪ್ಪುಸವನ್ನು ನೀಡಿದಳು

সমার্থক : ಕುಪ್ಪಸ, ಕುಪ್ಪುಸ, ಜಾಕೀಟು, ರವಿಕೆ


অন্যান্য ভাষায় অনুবাদ :

स्त्रियों के पहनने की एक प्रकार की छोटी कुर्ती।

भिखारिन की फटी चोली देखकर ममता ने उसे अपनी चोली दे दी।
अँगिका, अँगिया, अंगिया, आँगी, कंचुक, कंचुकी, चोल, चोली, रेजा, सीनाबंद, सुगैया

Part of a dress above the waist.

bodice