পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಔಷಧಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಔಷಧಿ   ನಾಮಪದ

অর্থ : ಗಾಯದ ಮೇಲೆ ಲೇಪಿಸುವ ಉತ್ತಮ ರೀತಿಯ ರಾಸಾಯನಿಕ ಆಧಾರದ ಮೇಲೆ ಮಾಡಿರುವಂತಹ ಜಿಡ್ಡು ಪದಾರ್ಥ

উদাহরণ : ವೈದ್ಯರು ಗಾಯದ ಮೇಲೆ ಮುಲಾಮನ್ನು ಹಚ್ಚಿ ಪಟ್ಟಿಯನ್ನು ಕಟ್ಟಿದರು.

সমার্থক : ಮಲಮು, ಮುಲಾಮು, ಲೇಪ


অন্যান্য ভাষায় অনুবাদ :

घाव पर लगाने की एक गाढ़ी दवा जो रासायनिक आधार पर बनाई जाती है।

चिकित्सक ने घाव पर मरहम लगाकर पट्टी बाँध दी।
अवलेप, मंख, मरहम, मर्हम, मलहम, मल्हम, लोशन

Semisolid preparation (usually containing a medicine) applied externally as a remedy or for soothing an irritation.

balm, ointment, salve, unction, unguent

অর্থ : ರೋಗಿಯನ್ನು ಆರೋಗ್ಯವಂತನಾಗಿ ಮಾಡುವ ಸ್ಥಿತಿ ಅಥವಾ ರೋಗವನ್ನು ಚಿಕಿತ್ಸೆಮಾಡುವ ಅಥವಾ ರೋಗವನ್ನು ತಡೆಯುವುದಕ್ಕೋಸ್ಕರ ವಿಧಿಪೂರ್ವಕವಾಗಿ ಮಾಡಿರುವಂತಹ ಪದಾರ್ಥಗಳ ಮಿಶ್ರಣ

উদাহরণ : ನಿಯಮಿತವಾದ ಔಷಧಿಯನ್ನು ಸೇವಿಸುವುದರಿಂದ ಮಾತ್ರ ರೋಗನಿವಾರಣೆಯಾಗುತ್ತದೆ.

সমার্থক : ಔಷಧ, ಮದ್ದು


অন্যান্য ভাষায় অনুবাদ :

रोगी को स्वस्थ करने अथवा रोग का इलाज या उसकी रोकथाम करने के लिए विधिपूर्वक बनाया हुआ पदार्थ।

नियमित औषध लेने से ही बीमारी ठीक होती है।
अगद, औषध, औषधि, जैत्र, जैवातृक, जोग, दरमन, दरमान, दवा, दवा-दारू, दवाई, दारू, पशुपति, भेषज, भैषज, भैषज्य, मेडिसिन, योग, वीरुध, वीरुधा

(medicine) something that treats or prevents or alleviates the symptoms of disease.

medicament, medication, medicinal drug, medicine