পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಔಟ್ ಆಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಔಟ್ ಆಗು   ಕ್ರಿಯಾಪದ

অর্থ : ಆಟದಲ್ಲಿ ಆಟಗಾರನು ನಿಯಮವನ್ನು ಉಲ್ಲಂಘನೆ ಮಾಡಿದಾಗ ಅಥವಾ ಬೇರೆ ಕಾರಣದಿಂದ ಆಟಗಾರನು ಆಟದಿಂದ ಹೊರಗೆ ನಡೆಯುವುದು

উদাহরণ : ಈ ಆಟದಲ್ಲಿ ನಮ್ಮ ತಂಡದ ನಾಲ್ಕು ಆಟಗಾರರು ಔಟ್ ಆದರು ಆದರೂ ಆಟವನ್ನು ನಾವೇ ಗೆದ್ದವು.

সমার্থক : ಹೊರ ನಡೆ


অন্যান্য ভাষায় অনুবাদ :

खेल में किसी गोटी या खिलाड़ी का खेल के नियमानुसार किसी कारण से खेल से अलग किया जाना।

इस खेल में हमारे चार साथी मर गए फिर भी खेल हमने ही जीता।
ढेर होना, मरना

To be on base at the end of an inning, of a player.

die

অর্থ : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನು ಚೆಂಡು ನೇರವಾಗಿ ಸ್ಟೆಂಪ್ ಮೇಲೆ ಹಾಕಿದಾಗ ಔಟ್ ಆಗುವ ಪ್ರಕ್ರಿಯೆ

উদাহরণ : ಇಂದು ಸಚ್ಚಿನ್ ಮೊದಲನೇ ಬಾಲಿಗೆ ಬೋಲ್ಡ್ ಆದನು.

সমার্থক : ಬೋಲ್ಡ್ ಆಗು


অন্যান্য ভাষায় অনুবাদ :

क्रिकेट के खेल में गेंदबाज द्वारा फेकीं गई गेंद के सीधे स्टैंप में लगने से आउट होना।

आज सचिन पहली ही गेंद पर बोल्ड हो गए।
बोल्ड होना

অর্থ : ಯಾವುದಾದರು ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದಾದರು ಕಾರಣದಿಂದ ಅಸಫಲತೆಯನ್ನು ಹೊಂದುವುದರಿಂದ ಆ ಆಟದಿಂದ ಹೊರಬರುವುದು

উদাহরণ : ಇಂದು ಪೀಟರ್ ಸನ್ ನಾಲ್ಕು ರನ್ನುಗಳಿಗೆ ಔಟ್ ಆದನು.


অন্যান্য ভাষায় অনুবাদ :

किसी खेल को खेलते समय किसी कारण से असफल होने पर उस खेल से बाहर होना।

आज पीटरसन चार रन पर ही आउट हुए।
आउट होना, आऊट होना