অর্থ : ಒಂದೇ ಸಮಯ ಅಥವಾ ಕಾಲಮಿತಿಯಲ್ಲಿ ಇದ್ದಂತಹ
উদাহরণ :
ನೇತಾಜಿ ಹಾಗೂ ಗಾಂಧೀಜಿ ಸಮಕಾಲೀನರಾಗಿದ್ದರು.
সমার্থক : ಓರಗೆಯ, ಓರಗೆಯವನಾದಂತ, ಓರಗೆಯವನಾದಂತಹ, ಸಮಕಾಲೀನ, ಸಮಕಾಲೀನನಾದ, ಸಮಕಾಲೀನನಾದಂತ, ಸಮಕಾಲೀನನಾದಂತಹ, ಸಮವಯಸ್ಕ, ಸಮವಯಸ್ಕನಾದ, ಸಮವಯಸ್ಕನಾದಂತ, ಸಮವಯಸ್ಕನಾದಂತಹ
অন্যান্য ভাষায় অনুবাদ :
Occurring in the same period of time.
A rise in interest rates is often contemporaneous with an increase in inflation.