সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ನಿಯಮಿತವಾದ ಅಥವಾ ವಿಧಿಪೂರ್ವಕವಾದ ಧರ್ಮಗ್ರಂಥವನ್ನು ಓದುವ ಕ್ರಿಯೆ ಅಥವಾ ಭಾವ
উদাহরণ : ಈ ದೇವಾಲಯದಲ್ಲಿ ಅಖಂಡ ರಾಮಾಯಣದ ಅಧ್ಯಯನವನ್ನು ಏರ್ಪಡಿಸಲಾಗಿದೆ.
সমার্থক : ಅಧ್ಯಯನ, ಅಧ್ಯಾಯ, ಅಭ್ಯಾಸ, ಪರಿಚ್ಛೇದ, ಪಾಠ
অন্যান্য ভাষায় অনুবাদ :हिन्दी
नियम या विधिपूर्वक धर्मग्रंथ पढ़ने की क्रिया या भाव।
অর্থ : ಯಾವುದು ಓದಲಾಗಿದೆಯೋ ಅಥವಾ ಯಾವುದನ್ನು ಓದಿದ್ದೇವೋ
উদাহরণ : ಇಲ್ಲಿ ಓದಿದಂತಹ ಪದ್ಯಾಂಶವನ್ನು ದಿನಕರನ ಕವಿತೆ ಕುರುಕ್ಷೇತ್ರದಿಂದ ತೆಗೆದುಕೊಳ್ಳಲಾಗಿದೆ.
সমার্থক : ಓದಿದ, ಓದಿದಂತಹ
जो पढ़ा हुआ हो या जिसे पढ़ चुके हों।
ইনস্টল