অর্থ : ಓದಲು ಯೋಗ್ಯವಾದುದು
উদাহরণ :
ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಬಲ್ಲ ಗ್ರಂಥ.
সমার্থক : ಓದಬಲ್ಲ, ಓದಬಲ್ಲಂತ, ಓದಬಲ್ಲಂತಹ, ಓದಬಹುದಾದ, ಓದಬಹುದಾದಂತ, ಓದಬಹುದಾದಂತಹ, ಓದುವಂತ
অন্যান্য ভাষায় অনুবাদ :
অর্থ : ಯಾವುದನ್ನು ಓದಲಾಗುವುದೊ
উদাহরণ :
ಉತ್ತರ ಪುಸ್ತಕವನ್ನು ಸ್ಪಷ್ಟವಾಗಿ ಓದಲಾಗಿದೆ.
সমার্থক : ಅಭ್ಯಾಸಮಾಡುವ, ಅಭ್ಯಾಸಮಾಡುವಂತ, ಅಭ್ಯಾಸಮಾಡುವಂತಹ, ಓದಲಾಗುವ, ಓದಲಾಗುವಂತ, ಓದಲಾಗುವಂತಹ, ಓದುವ, ಓದುವಂತ
অন্যান্য ভাষায় অনুবাদ :