অর্থ : ಶಿಕ್ಷಣ ಅಥವಾ ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳಲು ಗ್ರಂಥ ಮುಂತಾದವುಗಳನ್ನು ನೋಡುವ ಅಥವಾ ಓದುವ ಪ್ರಕ್ರಿಯೆ
উদাহরণ :
ಪರೀಕ್ಷೆಯ ಮುನ್ನ ಅವನು ಪ್ರತಿಯೊಂದು ವಿಷಯವನ್ನು ಚನ್ನಾಗಿ ಓದಿದ.
সমার্থক : ಅಧ್ಯಯನ ಮಾಡು
অন্যান্য ভাষায় অনুবাদ :
शिक्षा या ज्ञान प्राप्त करने के लिए ग्रंथ आदि कई बार देखना।
परीक्षा से पूर्व उसने हर विषय को अच्छी तरह पढ़ा।Learn by reading books.
He is studying geology in his room.অর্থ : ಬರೆದಿರುವ ಶಬ್ಧ ಅಥವಾ ವಾಕ್ಯಗಳನ್ನು ಉಚ್ಚರಿಸುವ ಕ್ರಿಯೆ
উদাহরণ :
ಮೋಹಿತನು ತನ್ನ ತಂದೆಯ ಪತ್ರವನ್ನು ಓದುತ್ತಿದ್ದಾನೆ.
অন্যান্য ভাষায় অনুবাদ :
Interpret something that is written or printed.
Read the advertisement.অর্থ : ಶಿಕ್ಷಕಣವನ್ನು ಪಡೆಯುವಂತಹ ಕ್ರಿಯೆ
উদাহরণ :
ಮದುವೆಯಾದ ನಂತರವೂ ಕೂಡ ಶೀಲಾ ಓದುತ್ತಿದ್ದಾಳೆ.
অন্যান্য ভাষায় অনুবাদ :
Educate in or as if in a school.
The children are schooled at great cost to their parents in private institutions.অর্থ : ಪುಸ್ತಕ, ಲೇಖನ, ಸಮಾಚಾರ ಪತ್ರಿಕೆಯನ್ನು ಗಮನಕೊಟ್ಟು ಓದುವ ಪ್ರಕ್ರಿಯೆ
উদাহরণ :
ಇಂದಿನ ಪತ್ರಿಕೆಯನ್ನು ನೀವು ಓದಿರಬೇಕು
সমার্থক : ನೋಡು
অন্যান্য ভাষায় অনুবাদ :
पुस्तक, लेख, समाचार आदि ध्यान से न पढ़ना।
आज का अखबार तो आपने देखा होगा।অর্থ : ಜ್ಞಾನವಿರುವಿಕೆಯನ್ನು ಸೂಚಿಸುವುದು
উদাহরণ :
ಅವರು ನನಗೆ ವಿದ್ಯೆ ನೀಡಿದ ಗುರುಗಳು.
সমার্থক : ಜ್ಞಾನ, ತಿಳುವಳಿಕೆ, ಪಾಂಡಿತ್ಯ, ವಿದ್ಯೆ
অন্যান্য ভাষায় অনুবাদ :
Profound scholarly knowledge.
encyclopaedism, encyclopedism, eruditeness, erudition, learnedness, learning, scholarship