সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದೋ ಒಂದು ಪ್ರಯತ್ನ ಮಾಡುವಾಗ ಇಲ್ಲಿ-ಅಲ್ಲಿ ಸುತ್ತಾಡುವ ಪ್ರಕ್ರಿಯೆ
উদাহরণ : ಈ ಕೆಲಸವನ್ನು ಪಡೆಯಲು ನಾನು ತುಂಬಾ ಓಡಾಡಿದ್ದೇನೆ.
সমার্থক : ಅಡ್ಡಾಡು, ಅಲೆ, ಅಲೆದಾಡು, ತಿರುಗು, ತುರುಗಾಡು
অন্যান্য ভাষায় অনুবাদ :हिन्दी
किसी प्रयत्न में इधर-उधर फिरना।
অর্থ : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು
উদাহরণ : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.
সমার্থক : ಸುತ್ತಾಡು, ಸುಳಿದಾಡು, ಹಾರಾಡು
किसी वस्तु आदि के आस-पास चक्कर काटना।
অর্থ : ದೇಹದ ವ್ಯಾಯಮಕ್ಕಾಗಿ ಅಥವಾ ಆರೋಗ್ಯ ಸುಧಾರಣೆಗೆ ನಡೆದಾಡುವುದು
উদাহরণ : ಅವನು ಉದ್ಯಾನವನದಲ್ಲಿ ನಡೆದಾಡುತ್ತಿದ್ದಾನೆ.
সমার্থক : ನಡೆದಾಡು, ಸುತ್ತಾಡು
जी बहलाने या व्यायाम, वायु सेवन, स्वास्थ्य सुधार आदि के लिए चलना-फिरना।
ইনস্টল