সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಓಡುವ ಕ್ರಿಯೆ
উদাহরণ : ಓಟದ ನಂತರ ವಿಶ್ರಮಿಸಿಕೊಳ್ಳುವುದು ಅಗತ್ಯ.
সমার্থক : ಓಡುವುದು, ಧಾವನ
অন্যান্য ভাষায় অনুবাদ :हिन्दी
दौड़ने की क्रिया या भाव।
অর্থ : ತುಂಬಾ ಜೋರಾಗಿ ಹರಿಯುವ ಕ್ರಿಯೆ
উদাহরণ : ಮಳೆಯಿಂದುಟಾದ ನೀರಿನ ಪ್ರವಾಹ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು.
সমার্থক : ಪ್ರವಾಹ, ಹರಿತ, ಹರಿವು
অন্যান্য ভাষায় অনুবাদ :हिन्दी English
जल,वायु आदि का किसी दिशा में गमन या बहने की क्रिया या भाव।
The act of flowing or streaming. Continuous progression.
ইনস্টল