অর্থ : ಹೊರ ಹರಿಯುವುದು
উদাহরণ :
ಅವನ ಗಾಯದಿಂದ ರಕ್ತ ಸೋರುತ್ತಿದೆ.
সমার্থক : ಜಿನುಗು, ತೊಟ್ಟಿಕ್ಕು, ಸೋರು, ಸ್ರವಿಸು
অন্যান্য ভাষায় অনুবাদ :
অর্থ : ಯಾವುದರಿಂದ ದ್ರವ ಪದಾರ್ಥ ಹನಿಹನಿಯಾಗಿ ಬೀಳುತ್ತದೆಯೋ
উদাহরণ :
ಅವರು ಸೋರುವ ಪಾತ್ರೆಯಲ್ಲಿ ನೀರನ್ನು ಇಟ್ಟಿದ್ದಾರೆ.
সমার্থক : ಒಸರುವಂತ, ಒಸರುವಂತಹ, ಸೋರುವ, ಸೋರುವಂತ, ಸೋರುವಂತಹ, ಸ್ರವಿಸು, ಸ್ರವಿಸುವಂತ, ಸ್ರವಿಸುವಂತಹ
অন্যান্য ভাষায় অনুবাদ :