পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಒರಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಒರಳು   ನಾಮಪದ

অর্থ : ಲೋಹ, ಹಿತ್ತಾಳೆ, ಕಲ್ಲಿನಲ್ಲಿ ವಸ್ತುಗಳನ್ನು ಕುಟ್ಟುವ ಕೆಲಸಕ್ಕೆ ಬರುತ್ತದೆ

উদাহরণ : ಒರಳು ಅಡುಗೆ ಮನೆಯ ಉಪಕರಣ.ಒರಳನ್ನು ಔಷಧಿಯನ್ನು ಕುಟ್ಟುವುದಕ್ಕಾಗಿಯೂ ಉಪಯೋಗಿಸುತ್ತಾರೆ.

সমার্থক : ಕಲಬತ್ತು


অন্যান্য ভাষায় অনুবাদ :

लोहे या पीतल का खल और बट्टा जो किसी वस्तु को कूटने के काम आते हैं।

इमामदस्ता एक रसोई उपकरण है।
इमामदस्ते का उपयोग दवा आदि कूटने में भी किया जाता है।
इमामदस्ता, खल-बट्टा, हिमामदस्ता

A bowl-shaped vessel in which substances can be ground and mixed with a pestle.

mortar

অর্থ : ಕಲ್ಲಿನ ಅಥವಾ ಲೋಹದ ಆ ಕಲ್ಲಿನ ಒರಳು ಅದರಲ್ಲಿ ಸಣ್ಣ ಸಣ್ಣ ತೂತುಗಳನ್ನು ಮಾಡಲಾಗಿರುತ್ತದೆ

উদাহরণ : ವೈದ್ಯನು ಒರಳುಕಲ್ಲಿನಲ್ಲಿ ಯಾವುದೋ ಔಷಧಿಯನ್ನು ಕುಟ್ಟುತ್ತಿದ್ದಾನೆ.ವಿಶೇಷ ಎಲೆಗಳನ್ನು ಕುಟ್ಟಿ ಔಷಧಿ ತಯಾರಿಸುತ್ತಿದ್ದಾನೆ.

সমার্থক : ಒರಲು, ಒರಳುಕಲ್ಲು


অন্যান্য ভাষায় অনুবাদ :

पत्थर, लोहे आदि का वह पात्र जिसमें चीजें कूटी जाती हैं।

वैद्य खरल में कुछ औषधियों को कूट रहा है।
खरल, खल, खल्ल, खल्लड़

A bowl-shaped vessel in which substances can be ground and mixed with a pestle.

mortar

অর্থ : ಕಟ್ಟಿಗೆ, ಮರದ ಅಥವಾ ಕಲ್ಲಿನ ಆಳವಾದ ಪಾತ್ರೆ ಅದರಲ್ಲಿ ಧಾನ್ಯ ಮೊದಲಾದವುಗಳನ್ನು ಒನಕೆಯಿಂದ ಕುಟ್ಟುತ್ತಾರೆ

উদাহরণ : ಅವರು ಒರಳಿನಲ್ಲಿ ಧಾನ್ಯವನ್ನು ಕುಟ್ಟುತ್ತಿದ್ದಾರೆ.

সমার্থক : ಒರಲು, ಒರಲ್, ಒರಳುಕಲ್ಲು


অন্যান্য ভাষায় অনুবাদ :

काठ या पत्थर का वह गहरा बर्तन जिसमें धान, आदि मूसल से कूटते हैं।

वह ओखली में धान कूट रही है।
उखली, उलूखल, ऊखल, ओखल, ओखली, वल्वज

A bowl-shaped vessel in which substances can be ground and mixed with a pestle.

mortar