অর্থ : ಅನುಮತಿ ಪಡೆದಿರುವುದು
উদাহরণ :
ನನ್ನ ವರದಿ ಸ್ವೀಕೃತವಾಗಿದೆ.
সমার্থক : ಅನುಮೋದಿತ, ಅನುಮೋದಿತವಾದ, ಅನುಮೋದಿತವಾದಂತ, ಅನುಮೋದಿತವಾದಂತಹ, ಒಪ್ಪಿತವಾದ, ಒಪ್ಪಿತವಾದಂತ, ಒಪ್ಪಿತವಾದಂತಹ, ಸ್ವೀಕೃತ, ಸ್ವೀಕೃತವಾದ, ಸ್ವೀಕೃತವಾದಂತ, ಸ್ವೀಕೃತವಾದಂತಹ
অন্যান্য ভাষায় অনুবাদ :
जिसकी अनुमति दी गई हो या मिल गई हो।
मैं पंचायत द्वारा स्वीकृत कार्य ही कर रहा हूँ।অর্থ : ಯಾವುದೇ ಕೆಲಸ ಅಥವಾ ಯೋಜನೆಗೆ ಒಪ್ಪಿಗೆ ದೊರೆತಿರುವ
উদাহরণ :
ಸರಕಾರದಿಂದ ಈ ಯೋಜನೆ ಸ್ವೀಕೃತವಾಗಿದೆ ಇನ್ನೇನು ಶೀಘ್ರದಲ್ಲಿ ಶುರುವಾಗಲಿದೆ.
সমার্থক : ಅನುಮೋದಿಸಿದ, ಮನ್ನಣೆ ದೊರಕಿದ, ಮಾನ್ಯವಾದ, ಸಮ್ಮತಿಸಿದ, ಸ್ವೀಕೃತ
অন্যান্য ভাষায় অনুবাদ :
जिसे आधिकारिक रूप से मान्यता मिली हो या जिसे स्वीकार कर लिया गया हो।
ये सब मान्यताप्राप्त शिक्षण संस्थाएँ हैं।Generally approved or compelling recognition.
Several accepted techniques for treating the condition.