পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಒದ್ದಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಒದ್ದಾಡು   ಕ್ರಿಯಾಪದ

অর্থ : ಭೂಮಿ ಅಥವಾ ಯಾವುದಾದರು ಆಧಾರದ ಮೇಲೆ ಉರುಳಾಡುವುದು ಅಥವಾ ಮಲಗಿ ಆ ಕಡೆ-ಈ ಕಡೆ ತಿರುಗು

উদাহরণ : ಮಗು ತನ್ನ ಇಷ್ಟವನ್ನು ಪುರ್ತಿ ಮಾಡಬೇಕೆಂದು ನೆಲೆದ ಮೇಲೆ ಹೊರಳಾಡು ಹಠಮಾಡುತ್ತದೆ.

সমার্থক : ಉರುಳು, ಹೊರಳಾಡು, ಹೊರಳು


অন্যান্য ভাষায় অনুবাদ :

भूमि या किसी आधार पर चित्त या पट होते हुए इधर-उधर होना।

अपनी ज़िद्द पूरी कराने के लिए बच्चे अक़सर ज़मीन पर लोटते हैं।
लोटना

Roll around.

Pigs were wallowing in the mud.
wallow, welter

অর্থ : ಅಲುಗಾಡುವ ಅಥವಾ ಅಲ್ಲಾಡುವ ಪ್ರಕ್ರಿಯೆ

উদাহরণ : ತಾಯಿಯ ಮಡಿಲಿನಲ್ಲಿ ಮಲಗಿದ್ದ ಮಗು ಸ್ವಲ್ಪ ಹೊತ್ತಿನ ನಂತರ ಒದ್ದಾಡಲು ಪ್ರಾರಂಭಿಸಿತು.

সমার্থক : ಅಲ್ಲಾಡು, ಮಿಸುಕಾಡು


অন্যান্য ভাষায় অনুবাদ :

उकताकर हिलना डोलना।

थोड़ी देर बाद ही माँ के गोद में सोया हुआ बच्चा कसमसाया।
कसमसाना, कुलबुलाना

To move in a twisting or contorted motion, (especially when struggling).

The prisoner writhed in discomfort.
The child tried to wriggle free from his aunt's embrace.
squirm, twist, worm, wrestle, wriggle, writhe