অর্থ : ಯದ್ಧದ ಸಮಯದಲ್ಲಿ ಸೇನೆ, ದುಡ್ಡು ಇತ್ಯಾದಿಗಳ ರೂಪದಲ್ಲಿ ದೊರೆಯುವ ಸಹಾಯ
উদাহরণ :
ಸರಿಯಾದ ಸಮಯದಲ್ಲಿ ನೆರವು ದೊರೆಯದೆ ಇದ್ದರೆ ನಾವು ಯುದ್ದದಲ್ಲಿ ಸೋತುಹೋಗುತ್ತಿದ್ದೆವು.
অন্যান্য ভাষায় অনুবাদ :
युद्ध के समय सेना, पैसा आदि के रूप में मिलनेवाली सहायता।
यदि कुमक समय पर नहीं मिली तो हम यह युद्ध हार सकते हैं।অর্থ : ಒಬ್ಬ ವ್ಯಕ್ತಿಗೆ, ಯಾವುದನ್ನೇ ಮಾಡುವುದು, ಪಡೆಯುವುದು, ಮೊದಲಾದವಕ್ಕೆ ಕೊಡುವ ಬೆಂಬಲ
উদাহরণ :
ನನ್ನ ಕಷ್ಟದಲ್ಲಿ ಅವರು ಸಹಾಯ ಮಾಡಿದರು.
অন্যান্য ভাষায় অনুবাদ :
The activity of contributing to the fulfillment of a need or furtherance of an effort or purpose.
He gave me an assist with the housework.