পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಒಣಗಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಒಣಗಿಸು   ಕ್ರಿಯಾಪದ

অর্থ : ಒಣಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

উদাহরণ : ಗೀತಾ ಕೆಲಸದವರಿಂದ ಬಟ್ಟೆ ಒಣಗಿಸುತ್ತಿದ್ದಾಳೆ.

সমার্থক : ಒಣಗಿಸಲು ಹೇಳು, ಒಣಗಿಸಲು-ಹೇಳು


অন্যান্য ভাষায় অনুবাদ :

किसी को फैलाने में प्रवृत्त करना।

गीता नौकर से धूप में कपड़े फैलवा रही है।
पसरवाना, फैलवाना

অর্থ : ತೇವವಿರುವ ವಸ್ತುವಿನ ತೇವವನ್ನು ಆರಿಸುವುದಕ್ಕಾಗಿ ಅದನ್ನು ಬಿಸಿಲಿನಲ್ಲಿ ಇಡುವುದು

উদাহরণ : ದೋಬಿಯು ಬಿಸಿಲಿನಲ್ಲಿ ಬಟ್ಟೆಯನ್ನು ಒಣಗಿಸುತ್ತಿದ್ದಾನೆ.


অন্যান্য ভাষায় অনুবাদ :

गीली वस्तु का गीलापन दूर करने के लिए उसे धूप आदि में रखना।

धोबी धूप में कपड़े सुखा रहा है।
सुखाना

Remove the moisture from and make dry.

Dry clothes.
Dry hair.
dry, dry out

অর্থ : ಹಸಿ ಇರುವ ವಸ್ತುಗಳನ್ನು ಒಣಗಿಸುವ ಪ್ರಕ್ರಿಯೆ

উদাহরণ : ಮಾವಿನ ಚೆಟ್ನಿಯನ್ನು ಮಾಡಲು ಮೊದಲು ಮಾವಿನ ಕಾಯನ್ನು ಒಣಗಿಸಬೇಕು.

সমার্থক : ಆರಿಸು


অন্যান্য ভাষায় অনুবাদ :

आद्रता दूर करना।

अमचूर बनाने के लिए कच्चे आम को सुखाया जाता है।
झुरवाना, सुखाना

Remove the moisture from and make dry.

Dry clothes.
Dry hair.
dry, dry out

অর্থ : ಮೊದಲಿನ ಅವಸ್ಥೆಗಿಂತ ತೆಳುವಾಗುವ ಅಥವಾ ಚಿಕ್ಕದಾಗುವ ಅಥವಾ ಕ್ಷೀಣಿಸುವ ಕ್ರಿಯೆ (ವಿಶೇಷವಾಗಿ ಅನಾರೋಗ್ಯದ ಕಾರಣ)

উদাহরণ : ತಪ್ಪಾದ ರೀತಿಯಲ್ಲಿ ವ್ಯಾಯಾಮವನ್ನು ಮಾಡಿದರೆ ದೇಹ ಬಡಕಲಾಗುತ್ತದೆ.

সমার্থক : ಕೃಶಮಾಡು, ತೆಳುವಾಗಿಸು, ನಿಸ್ಸಾರಗೊಳಿಸು, ಬಚ್ಚಿಸು, ಬಡಕಲುಮಾಡು, ಬತ್ತಿಸು, ಸಣಕಲುಮಾಡು, ಸತ್ತ್ವಗುಂದಿಸು, ಸವೆಯಿಸು, ಸೊರಗಿಸು


অন্যান্য ভাষায় অনুবাদ :

पहले की अवस्था से पतला या छोटा होना या क्षीण होना (विशेषकर किसी बीमारी आदि के कारण)।

गलत तरीके से व्यायाम करने से भी कभी-कभी हड्डियाँ गलती हैं।
गलना

Grow weak and thin or waste away physically.

She emaciated during the chemotherapy.
emaciate