পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಒಡ್ಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಒಡ್ಡು   ನಾಮಪದ

অর্থ : ನದಿ ಅಥವಾ ಜಲಾಶಯದ ಜಲವನ್ನು ತಡೆಯುವುದಕ್ಕಾಗಿ ಅದರ ದಡ್ಡದಲ್ಲಿ ಮಾಡಿರುವಂತಹ ಮಣ್ಣು, ಕಲ್ಲು ಮೊದಲಾದವುಗಳ ರಚನೆ

উদাহরণ : ನದಿಗಳಿಗೆ ಕಟ್ಟೆಯನ್ನು ಕಟ್ಟಿ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ.

সমার্থক : ಕಟ್ಟೆ, ಪೂಲು, ಮರೆ, ಸಂಕ, ಸೇತುವೆ


অন্যান্য ভাষায় অনুবাদ :

नदी या जलाशय का जल रोकने के लिए उसके किनारे बनी हुई मिट्टी, पत्थर आदि की रचना।

नदियों पर बाँध बनाकर बिजली पैदा की जाती है।
अवग्रह, आलि, जलबंधक, जलबन्धक, पुश्ता, बंद, बन्द, बाँध, बांध, सेत, सेतु

A barrier constructed to contain the flow of water or to keep out the sea.

dam, dike, dyke

অর্থ : ನೀರು ಹರಿಸುವದನ್ನು ತಡೆಗಟ್ಟಲು ಮಾಡಿರುವ ಸೀಮೆ ಅಥವಾ ಬಾಂದು

উদাহরণ : ಒಡ್ಡು ಹೊಡೆದುಹೋಗಿ ಹೊಲದದಲ್ಲಿರುವ ನೀರೆಲ್ಲಾ ಹರಿದು ಹೋಯಿತು.

সমার্থক : ಅಡ್ಡಗಟ್ಟೆ, ಎತ್ತರವಾದ ಸೀಮೆ, ಬದುವು, ಬಾಂದು


অন্যান্য ভাষায় অনুবাদ :

पानी को बहने से रोकने के लिए बनाई हुई मेड़ या बाँध।

पाल टूट गयी और खेत का सारा पानी बह गया।
पाल

A barrier constructed to contain the flow of water or to keep out the sea.

dam, dike, dyke

অর্থ : ನದಿ ಮೊದಲಾದವುಗಳ ಮೇಲೆ, ಅವರನ್ನು ದಂಡದಿಂದ ಸಾಗಿಸಲು ನಾವೆದೋಣಿ ಛೇದಿಸಿ, ದಪ್ಪವಾದ ಹಗ್ಗವನ್ನು ಕಟ್ಟಿ ಅಥವಾ ಕಂಬಗಳ ಮೇಲೆ ಚಿಕ್ಕ ಹಲಿಗೆ, ಉದ್ದವಾದ ಪಟ್ಟಿ ಇಟ್ಟು ಮಾಡಿರುವ ಮಾರ್ಗ ಮತ್ತು ಅದರ ಸಂಬಂಧವಾಗಿರುವಂತಹ ಎಲ್ಲಾ ರೀತಿಯ ರಚನೆ

উদাহরণ : ನದಿ ಮೊದಲಾದವುಗಳನ್ನು ದಾಟಲು ಏರ್ಪಡಿಸಿರುವ ರಚನೆ.

সমার্থক : ಆಚೆಗೆ ಹೋಗುವ ಸಾಧನ, ದಾಟು, ದಾಟುವ, ಪೂಲು, ಸಂಕ, ಸೇತುವೆ


অন্যান্য ভাষায় অনুবাদ :

नदियों आदि के ऊपर,उन्हें पार करने के लिए नावें पाटकर,मोटे रस्से बाँधकर या खम्भों पर पटरियाँ आदि बिछाकर बनाया हुआ रास्ता और उससे संबंध रखने वाली सारी रचना।

नदियों पर जगह-जगह पुल बनाए जा रहे हैं।
पुल, लंघनक, लङ्घनक, सेत, सेतु

A structure that allows people or vehicles to cross an obstacle such as a river or canal or railway etc..

bridge, span

ಒಡ್ಡು   ಕ್ರಿಯಾಪದ

অর্থ : ಬಲವಂತವಾಗಿ ಸಂಕಟಕ್ಕೆ ಸುಲುಕುವಂತೆ ಮಾಡುವ ಪ್ರಕ್ರಿಯೆ

উদাহরণ : ಅವನು ತನ್ನ ಸ್ವಾರ್ಥಕ್ಕಾಗಿ ನಮ್ಮನ್ನು ಸಂಕಟಕ್ಕೆ ಒಡ್ಡಿದ.

সমার্থক : ತಳ್ಳು, ದೂಕು, ಸಿಲುಕು


অন্যান্য ভাষায় অনুবাদ :

जबरदस्ती आगे की ओर या संकट की स्थिति में डालना।

अपने स्वार्थ के लिए उसने मुझे इस संकट में झोंक दिया।
झोंकना

Act with artful deceit.

cozen