অর্থ : ವಸ್ತು ಅಥವಾ ಸಂಗತಿಯು ತುಂಡಾಗಿ ಅಥವಾ ಚೂರಾಗಿ ಭಿನ್ನವಾಗದ ಸ್ಥಿತಿ
উদাহরণ :
ನಾನು ಒಡೆಯಲಾರದ ಒಂದು ಪ್ಲಾಸ್ಟಿಕ್ ಕೊಡವನ್ನು ಕೊಂಡುಕೊಂಡೆನು.
সমার্থক : ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ, ತುಂಡಾಗದ, ತುಂಡಾಗದಂತ, ತುಂಡಾಗದಂತಹ
অন্যান্য ভাষায় অনুবাদ :
অর্থ : ಒಡೆಯಲು ಆಗದ ಅಥವಾ ಮುರಿಯಲು ಆಗದ
উদাহরণ :
ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.
সমার্থক : ಅಭೇದ್ಯ, ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ
অন্যান্য ভাষায় অনুবাদ :