পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಒಡೆಯಲಾರದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಒಡೆಯಲಾರದ   ಗುಣವಾಚಕ

অর্থ : ವಸ್ತು ಅಥವಾ ಸಂಗತಿಯು ತುಂಡಾಗಿ ಅಥವಾ ಚೂರಾಗಿ ಭಿನ್ನವಾಗದ ಸ್ಥಿತಿ

উদাহরণ : ನಾನು ಒಡೆಯಲಾರದ ಒಂದು ಪ್ಲಾಸ್ಟಿಕ್ ಕೊಡವನ್ನು ಕೊಂಡುಕೊಂಡೆನು.

সমার্থক : ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದಂತ, ಒಡೆಯಲಾರದಂತಹ, ತುಂಡಾಗದ, ತುಂಡಾಗದಂತ, ತುಂಡಾಗದಂತಹ


অন্যান্য ভাষায় অনুবাদ :

जिसके खंड या टुकड़े न किए जा सकें।

इलेक्ट्रान एक अखंडनीय तत्व है।
अखंडनीय, अखंड्य, अखण्डनीय, अखण्ड्य, अभंजनीय

Impossible to break especially under ordinary usage.

Unbreakable plastic dinnerwear.
unbreakable

অর্থ : ಒಡೆಯಲು ಆಗದ ಅಥವಾ ಮುರಿಯಲು ಆಗದ

উদাহরণ : ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.

সমার্থক : ಅಭೇದ್ಯ, ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದಂತ, ಒಡೆಯಲಾರದಂತಹ


অন্যান্য ভাষায় অনুবাদ :

जो भंजनशील न हो या टूटे नहीं।

यह अभंजनशील तार है,इसका भंजन नहीं हो सकता।
अटूट, अभंजनशील, अभंजनीय

Impossible to break especially under ordinary usage.

Unbreakable plastic dinnerwear.
unbreakable