অর্থ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ
উদাহরণ :
ನನ್ನ ಗೋಲಕ ಒಡೆದು ಹೋಯಿತು.
সমার্থক : ಒಡೆ, ಒಡೆದು ಬಿಡು, ಒಡೆದು ಬೀಳು, ಮುರಿ, ಮುರಿದು ಬಿಳು, ಮುರಿದು ಬೀಳು
অন্যান্য ভাষায় অনুবাদ :
অর্থ : ಹಡಗು ಮುಳಗಿ ನಷ್ಟವಾಗುವ ಪ್ರಕ್ರಿಯೆ
উদাহরণ :
ಹಿಂದೂ ಮಹಾ ಸಾಗರದಲ್ಲಿ ಒಂದು ಹಡಗು ನುಚ್ಚುನೂರಾಯಿತು.
সমার্থক : ಚೂರು ಚೂರಾಗು, ಧ್ವಂಸವಾಗು, ನುಚ್ಚುನೂರಾಗು
অন্যান্য ভাষায় অনুবাদ :