পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಒಟ್ಟಾಗಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಒಟ್ಟಾಗಿ   ಕ್ರಿಯಾವಿಶೇಷಣ

অর্থ : ಇನ್ನೊಬ್ಬರ ಇಲ್ಲವೇ ಇತರರನ್ನು ಕೂಡಿಕೊಂಡು

উদাহরণ : ಈ ಕೆಲಸವನ್ನು ನಾವೆಲ್ಲರು ಜೊತೆಗೂಡಿ ಮಾಡೋಣ.

সমার্থক : ಒಟ್ಟಿಗೆ, ಒಟ್ಟಿಗೇ, ಜೊತೆ ಜೊತೆಯಾಗಿ, ಜೊತೆ-ಜೊತೆಯಾಗಿ, ಜೊತೆಗೂಡಿ, ಜೊತೆಜೊತೆಯಾಗಿ, ಜೊತೆಯಲ್ಲಿ, ಜೊತೆಸೇರಿ, ಸೇರಿ


অন্যান্য ভাষায় অনুবাদ :

समूह के रूप में या एक-दूसरे के संग।

अब से हम जो भी करेंगे, साथ-साथ करेंगे।
इकजोर, इकट्ठा, इकत्र, एक साथ, एकत्र, एकमुश्त, एकसाथ, मिलकर, संग संग, संग-संग, संयुक्त रूप से, साथ, साथ साथ, साथ ही, साथ ही साथ, साथ-साथ

In each other's company.

We went to the movies together.
The family that prays together stays together.
together

অর্থ : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಬಹುಜನರೊಡಗೂಡಿ ನಡೆಯುವ ರೀತಿ

উদাহরণ : ಎಲ್ಲರೂ ಬಂದ್ ಕರೆನೀಡಲು ಒಟ್ಟಾಗಿ ಒಪ್ಪಿಕೊಂಡರು.

সমার্থক : ಎಲ್ಲರೂ ಸೇರಿ, ಒಗ್ಗಟ್ಟಾಗಿ, ಒಗ್ಗಟ್ಟಿನಿಂದ, ಒಗ್ಗಟ್ಟಿನೊಂದಿಗೆ, ಒಗ್ಗಟ್ಟಿನೊಡನೆ, ಒಟ್ಟುಗೂಡಿ, ಒಡಗೂಡಿ, ಒಮ್ಮತದಿಂದ, ಒಮ್ಮತದೊಡನೆ, ಸಾಮೂಹಿಕವಾಗಿ


অন্যান্য ভাষায় অনুবাদ :

समूह के रूप में।

इस संस्था के कर्मचारियों ने समूहतः त्यागपत्र दे दिया।
समूहतः, सामूहिक रूप से